ನಾಪೋಕ್ಲು, ನ. ೨೪: ಸ್ಥಳೀಯ ಮಲ್ಲಂಗೋಟು ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆ ಕಾಂಕ್ರೀಟಿಕರಣಗೊಳಿಸಲಾಯಿತು. ಈ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ರೂ. ೪ ಲಕ್ಷ ಅನುದಾನ ನೀಡಿದ್ದರು. ಕಾಮಗಾರಿ ಸಂದರ್ಭ ದೇವಸ್ಥಾನದ ಆಡಳಿತ ನಾಪೋಕ್ಲು, ನ. ೨೪: ಸ್ಥಳೀಯ ಮಲ್ಲಂಗೋಟು ಶ್ರೀ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆ ಕಾಂಕ್ರೀಟಿಕರಣಗೊಳಿಸಲಾಯಿತು. ಈ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ರೂ. ೪ ಲಕ್ಷ ಅನುದಾನ ನೀಡಿದ್ದರು. ಕಾಮಗಾರಿ ಸಂದರ್ಭ ದೇವಸ್ಥಾನದ ಆಡಳಿತ ಶಿವಚಾಳಿಯಂಡ ಜಗದೀಶ್, ಸಂಘಪರಿವಾರದ ಕಂಗಾAಡ ಜಾಲಿ ಪೂವಪ್ಪ, ಊರಿನ ಹಿರಿಯರಾದ ಕಲ್ಲೆಂಗಡ ರಮೇಶ್, ಪಾಪ, ವನಿತ, ಚೀಯಕಪೂವಂಡ ರಮೇಶ್, ಅಯ್ಯಪ್ಪ, ಕೊಂಬAಡ ನಾಗೇಶ್, ಗುತ್ತಿಗೆದಾರ ವಿನಾಯಕ ಹಾಗೂ ಪಂಚಾಯಿತಿ ಸದಸ್ಯರು ಹಾಜರಿದ್ದರು.