ಗೋಣಿಕೊಪ್ಪ ವರದಿ, ನ. ೨೨: ಜಿಲ್ಲಾಮಟ್ಟದ ಅಥ್ಟೆಟಿಕ್ಸ್ ಸ್ಪರ್ಧೆಯ ಡಿಸ್ಕಸ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ ಪಾಲಿಬೆಟ್ಟ ಲೂರ್ಡ್ಸ್ ಹಿಲ್ ಶಾಲೆಯ ವಿದ್ಯಾರ್ಥಿ ಅಜೀಮ್‌ಖಾನ್ ಅವರನ್ನು ಶಾಲೆಯಲ್ಲಿ ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಐರಿಸ್ ಇದ್ದರು.