ಶನಿವಾರಸAತೆ, ನ. ೧೩: ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೆ, ಚಾಲನ ಪತ್ರ ಇಲ್ಲದೆ, ತ್ರಿಬಲ್ ರೈಡಿಂಗ್ ಹಾಗೂ ಕಾರಿನ ಸೀಟ್ ಬೆಲ್ಟ್ ಧರಿಸದೆ ಶನಿವಾರಸಂತೆ ಪಟ್ಟಣದಲ್ಲಿ ಓಡಾಡುತ್ತಿದ್ದ ಸುಮಾರು ೬೫ ಮಂದಿ ಸವಾರರಿಗೆ ಶನಿವಾರಸಂತೆ ಪೊಲೀಸರು ಒಟ್ಟು ರೂ. ೫೧,೫೦೦ ಸಾವಿರ ದಂಡ ವಿಧಿಸಿದ್ದಾರೆ.