ಶ್ರೀಮಂಗಲ, ನ. ೯: ಮಹಾರಾಷ್ಟçದ ಪುಣೆಯಲ್ಲಿ ನಡೆದ ರಾಷ್ಟಿçÃಯ ಅಥ್ಲೆಟಿಕ್‌ನಲ್ಲಿ ಜಿಲ್ಲೆಯ ಕುಂಞAಗಡ ದ್ವೀಪ್ ಮೇದಪ್ಪ ಚಿನ್ನದ ಪದಕ ಪಡೆದಿದ್ದಾರೆ. ಕ್ರೀಡಾಕೂಟದ ೧೫೦೦ ಮೀಟರ್ ವಿಭಾಗದಲ್ಲಿ ಮೊದಲ ಸ್ಥಾನ ಪಡೆದು ಸ್ವರ್ಣ ಪದಕ ಪಡೆದಿರುವ ದ್ವೀಪ್ ಮೇದಪ್ಪ ನಾಲ್ಕು ೪್ಠ೪೦೦ ಮೀಟರ್ ರಿಲೇ ಓಟದಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕಗಳಿಸಿ ಸಾಧನೆ ಮಾಡಿದ್ದಾರೆ.

ದ್ವೀಪ್ ಮೇದಪ್ಪ ಅವರು ಹುದಿಕೇರಿ ಸಮೀಪ ಕೋಣಗೇರಿ ಗ್ರಾಮದ ಕುಂಞAಗಡ ಸುಜಿತ್ ತಮ್ಮಯ್ಯ ಮತ್ತು ಕಾವ್ಯ ಮುತ್ತಮ್ಮ (ತಾಮನೆ-ಕಳ್ಳಿಚಂಡ) ಪುತ್ರನಾಗಿದ್ದು, ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.