ಮಡಿಕೇರಿ, ನ. ೪: ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿರುವ ಭಾರತೀಯ ವಾಯುಸೇನೆಯ ಮಿಗ್-೨೧ ಯುದ್ಧ ವಿಮಾನಕ್ಕೆ ತೆಲಂಗಾಣದ ಹಕೀಂಪೇಟೆ ವಾಯುಸೇನೆ ವಿಭಾಗ ವತಿಯಿಂದ ಪೇಯಿಂಟಿAಗ್ ಮಾಡಲಾಯಿತು.

ಕಳೆದ ಅಕ್ಟೋಬರ್ ೨೭ ರಿಂದ ಒಂದು ವಾರಗಳ ಕಾಲ ಪೇಯಿಂಟಿAಗ್‌ನ್ನು ತೆಲಂಗಾಣ ಹಕೀಂಪೇಟೆ ವಾಯುಪಡೆ ವಿಭಾಗದ ಎಸ್.ಜಿ.ಡಿ., ಕೆ.ಪಿ. ರಾವ್ ಅವರ ನೇತೃತ್ವದಲ್ಲಿ ಗ್ರೇಟ್-೧ ರಾಮರಾವ್, ಸಿಪಿಎಲ್ ಆಕಾಶ್, ಹೆಚ್.ಎಸ್.೧ ಬಲವಿಂದರ್ ಅವರ ಹಾಜರಾತಿಯಲ್ಲಿ ಪೇಯಿಂಟಿAಗ್ ಮಾಡಲಾಯಿತು. ಗೌಡಂಡ ಸುಬೇದಾರ್ ತಿಮ್ಮಯ್ಯ ಇತರರು ಇದ್ದರು.