ಮಡಿಕೇರಿ, ಅ. ೩೧: ಸೋಮವಾರಪೇಟೆ ಕುಂಬೂರು ಗ್ರಾಮದ ನಾಗಂಡ ನಿಖಿತಾ ಕಾವೇರಮ್ಮ ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಆಕೆಯ ಚಿಕಿತ್ಸೆಗಾಗಿ ನಿಖಿತಾ ಅವರ ತಾಯಿ ಧನಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಚಿಕಿತ್ಸಾ ವೆಚ್ಚ ಒಟ್ಟು ರೂ. ೨೦ ಲಕ್ಷದಷ್ಟು ಆಗಲಿದೆ. ನಿಖಿತಾ ಅವರ ತಂದೆ ತೀರಿಕೊಂಡಿದ್ದು, ಆರ್ಥಿಕವಾಗಿ ಕಷ್ಟದಲ್ಲಿರುವ ನಿಖಿತಾಳ ತಾಯಿ ನಾಗಂಡ ಸುಧಾ ಅವರು ದಾನಿಗಳಿಂದ ನೆರವು ಬಯಸಿದ್ದಾರೆ. ಧನಸಹಾಯ ಮಾಡುವವರು ಖಾತೆ ವಿವರ ಹೆಸರು: ಸುಧಾ ಎನ್.ಎ. ಅಕೌಂಟ್ ನಂ. ೧೧೦೦೦೨೧೯೬೦೫೮, IಈSಅ ಕೋಡ್: ಅಓಖಃ೦೦೧೧೧೦೩, ಬ್ಯಾಂಕ್: ಕೆನರಾ ಬ್ಯಾಂಕ್, ಮಾದಾಪುರ, ಸೋಮವಾರಪೇಟೆ ತಾಲೂಕು. ಫೋನ್ ಸಂಖ್ಯೆ/ಉoogಟe Pಚಿಥಿ ಪಾವತಿ: ೭೭೬೦೫೧೨೧೯೬ ಇದಕ್ಕೆ ಹಣ ಕಳಿಸಬಹುದು.