ಮಡಿಕೇರಿ, ಅ. ೨೯ : ಭಾರತೀಯ ಭೂ-ಸೇನೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಜಿಲ್ಲೆಯ ಅಜ್ಜಿನಂಡ ಐಶ್ವರ್ಯ ದೇಚಮ್ಮ ಅವರು ಆಯ್ಕೆಯಾಗಿದ್ದಾರೆ. ಆರ್ಮಿ ಆಫಿಸರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ ತೃತೀಯ ಸ್ಥಾನ ಗಳಿಸಿದ್ದ ಐಶ್ವರ್ಯ ಅವರು ಚೆನ್ನೆöÊನ ಆಫಿರ‍್ಸ್ ತರಬೇತಿ ಕೇಂದ್ರದಲ್ಲಿ ತರಬೇತಿ

(ಮೊದಲ ಪುಟದಿಂದ) ಪೂರೈಸಿದ್ದು, ಲೆಫ್ಟಿನೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಇಂದು ಈ ಸಂಬAಧ ಚೆನ್ನೆöÊನಲ್ಲಿ ಪಾಸಿಂಗ್ ಔಟ್ ಪರೇಡ್ ನಡೆಯಿತು. ಈ ಸಂದರ್ಭ ಐಶ್ವರ್ಯ ಅವರ ತಂದೆ ಮಡಿಕೇರಿಯ ಅಜ್ಜಿನಂಡ ಗಣೇಶ್ ಅಯ್ಯಣ್ಣ, ತಾಯಿ ಮೋಂತಿ ಗಣೇಶ್, ಸಹೋದರ ಆಶಿಶ್ ಹಾಗೂ ಸಹೋದರಿ ಅಂಬಿಕಾ ಅವರುಗಳು ಪಾಲ್ಗೊಂಡಿದ್ದರು. ಐಶ್ವರ್ಯ ನವೆಂಬರ್ ೧೯ ರಂದು ಜಮ್ಮುವಿನಲ್ಲಿ ‘ಏರ್ ಡಿಫೆನ್ಸ್’ ವಿಭಾಗದಲ್ಲಿ ನಿಯೋಜನೆಗೊಳ್ಳಲಿದ್ದಾರೆ.

ಐಶ್ವರ್ಯ ಅವರು ೨೦೧೪ ರಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಕ್ಯಾಂಪ್‌ನಲ್ಲಿ ಕರ್ನಾಟಕ ಹಾಗೂ ಗೋವಾ ಡೈರೆಕ್ಟರೇಟ್‌ಅನ್ನು ಜೂನಿಯರ್ ವಿಂಗ್ ಛಿಚಿಜeಣ ಆಗಿ ಪ್ರತಿನಿಧಿಸಿದ್ದರು. ೨೦೧೭ ರಲ್ಲಿ ನವದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ‘ಂಟಟ Iಟಿಜiಚಿ ಓಅಅ giಡಿಟs ಖಚಿರಿಠಿಚಿಣh ಅoಟಿಣiಟಿgeಟಿಣ’ನ ಕಮಾಂಡರ್ ಆಗಿ ಪಾಲ್ಗೊಂಡಿದ್ದರು ಹಾಗೂ ೨೦೧೮ರಲ್ಲಿ ‘ಓಅಅ ಆiಡಿeಛಿಣoಡಿ ಉeಟಿeಡಿಚಿಟ ಛಿommeಟಿಜಚಿಣioಟಿ ಚಿತಿಚಿಡಿಜ’ ಪಡೆದುಕೊಂಡಿದ್ದರು.