ಮಡಿಕೇರಿ ಅ. ೨೨: ಕೊಡಗು ರಕ್ಷಣಾ ವೇದಿಕೆಯ ಬಿ.ಶೆಟ್ಟಿಗೇರಿ ಘಟಕ ರಚನೆಯಾಗಿದ್ದು, ಅಧ್ಯಕ್ಷರಾಗಿ ಕಡೇಮಾಡ ಶರತ್ ಆಯ್ಕೆ ಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಕರ್ತೂರ ರನ್ನು ಪೆಮ್ಮಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ತೀತಿಮಾಡ ರವಿ ಕುಟ್ಟಪ್ಪ, ಕಾರ್ಯದರ್ಶಿಯಾಗಿ ಬಲ್ಲಣಮಾಡ ಲಿಥಿನ್ ತಿಮ್ಮಯ್ಯ, ಖಜಾಂಚಿಯಾಗಿ ನಾಮೆರ ಮೊಣ್ಣಪ್ಪ ನೇಮಕಗೊಂಡಿದ್ದಾರೆ.
ನಿರ್ದೇಶಕರಾಗಿ ಅಪ್ಪಂಡೆರAಡ ದರ್ಶನ, ಅಪ್ಪಂಡೆರAಡ ಸುನಿಲ್ ಸೋಮಯ್ಯ, ಬಲ್ಲಣಮಾಡ ಸುನೈ ಕಾರ್ಯಪ್ಪ, ನಾಮೆರ ಅಚ್ಚಯ್ಯ, ನಾಮೆರ ಪೂವಣ್ಣ, ನಾಮೆರ ಶರತ್, ಮಂಗೇರ ದರ್ಶನ್, ಕಡೆಮಾಡ ಪೂವಣ್ಣ, ಚೊಟ್ಟೆಪಂಡ ಶರತ್, ಚೆಂದೀರ ಲೋಹಿತ್ ಕಾಳಯ್ಯ ಆಯ್ಕೆಯಾಗಿದ್ದಾರೆ ಎಂದು ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.