ಮಡಿಕೇರಿ, ಅ.೮: ೧೧ ಕೆ.ವಿ ಫೀಡರ್‌ಗಳಾದ ಮಡಿಕೇರಿ ವಿ.ವಿ.ಕೇಂದ್ರದಿAದ ಹೊರ ಹೋಗುವ ಭಾಗಮಂಡಲ ಫೀಡರ್, ಪೊನ್ನಂಪೇಟೆ ವಿ.ವಿ ಕೇಂದ್ರದಿAದ ಹೊರ ಹೋಗುವ ಹಾತ್ತೂರು ಫೀಡರ್, vIರಾಜಪೇಟೆ ವಿ.ವಿ ಕೇಂದ್ರದಿAದ ಹೊರ ಹೋಗುವ ಚೆಂಬೆಬೆಳ್ಳೂರು ಫೀಡರ್, ಸೋಮವಾರಪೇಟೆ ವಿ.ವಿ ಕೇಂದ್ರದಿAದ ಹೊರ ಹೋಗುವ ಅಬ್ಬೂರುಕಟ್ಟೆ ಫೀಡರ್, ಕುಶಾಲನಗರ ವಿ.ವಿ ಕೇಂದ್ರದಿAದ ಹೊರ ಹೋಗುವ ಭುವನಗರಿ ಫೀಡರ್, ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ೧೧ಕೆ.ವಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ನಡೆಸಬೇಕಿರುವುದರಿಂದ ಅಕ್ಟೋಬರ್, ೧೧ ರಂದು ಬೆಳಗ್ಗೆ ೯ ಗಂಟೆಯಿAದ ೫ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಅಪ್ಪಂಗಳ, ಬೆಟ್ಟಗೇರಿ, ಕಾರಗುಂದ, ಚೇರಂಬಾಣೆ, ಭಾಗಮಂಡಲ, ಹಾತ್ತೂರು, ಕುಂದ, ಕಳತ್ಮಾಡು, ಕೈಕೇರಿ, ಚೆಂಬೆಬೆಳ್ಳೂರು, ಒಂಟಿಯAಗಡಿ, ದೇವಣಗೇರಿ, ಹಾಲುಗುಂದ, ಅಬ್ಬೂರುಕಟ್ಟೆ, ಮೊರಿಕಲ್ಲು, ಮಸಗೋಡು, ನೆರುಗಳಲೆ, ಭುವನಗಿರಿ, ಹಾರಂಗಿ, ಸೀಗೆಹೊಸೂರು, ಮದಲಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.