ಮಡಿಕೇರಿ,

ಸೆ. ೨೮: ಕರ್ನಾಟಕ ಪ್ರದೇಶ

ಕಾಂಗ್ರೆಸ್

ಕಮಿಟಿ

(ಕೆಪಿಸಿಸಿ)ಯ ಮಾಧ್ಯಮ ವಕ್ತಾರರುಗಳಲ್ಲಿ ಒಬ್ಬರಾಗಿ ಕೊಡಗಿನವರಾದ ಟಿ.ಪಿ. ರಮೇಶ್ ಅವರು ಆಯ್ಕೆಯಾಗಿದ್ದಾರೆ. ಈ ಹಿಂದೆ ಕೆಪಿಸಿಸಿಯ ಮಾಧ್ಯಮ ಸಂವಹನ ವಕ್ತಾರರಾಗಿದ್ದ ರಮೇಶ್ ಇದೀಗ ಮಾಧ್ಯಮ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಹಾಗೂ ಸಂವಹನ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.