ಸೋಮವಾರಪೇಟೆ, ಸೆ. ೨೪: ಸಮೀಪದ ಮಸಗೋಡು ಗ್ರಾಮದಲ್ಲಿ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ತಹಶೀಲ್ದಾರ್ ಸೂಚನೆಯ ಮೇರೆಗೆ ಕಂದಾಯ ಇಲಾಖಾ ಅಧಿಕಾರಿಗಳು ೪ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದರು.

ಮಸಗೋಡು ಗ್ರಾಮದ ಸ.ನಂ. ೨೫ರಲ್ಲಿ ೩೨ ಸೆಂಟ್ಸ್, ೩೨ರಲ್ಲಿ ೩೨ ಸೆಂಟ್ಸ್, ೯೯/೧ರಲ್ಲಿ ೧.೬೫ ಎಕರೆ ಹಾಗೂ ೬೦ ಸೆಂಟ್ಸ್ ಜಾಗದಲ್ಲಿದ್ದ ಕೆರೆಯನ್ನು ಸೋಮವಾರಪೇಟೆ, ಸೆ. ೨೪: ಸಮೀಪದ ಮಸಗೋಡು ಗ್ರಾಮದಲ್ಲಿ ಸರ್ಕಾರಿ ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ತಹಶೀಲ್ದಾರ್ ಸೂಚನೆಯ ಮೇರೆಗೆ ಕಂದಾಯ ಇಲಾಖಾ ಅಧಿಕಾರಿಗಳು ೪ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿದರು.

ಮಸಗೋಡು ಗ್ರಾಮದ ಸ.ನಂ. ೨೫ರಲ್ಲಿ ೩೨ ಸೆಂಟ್ಸ್, ೩೨ರಲ್ಲಿ ೩೨ ಸೆಂಟ್ಸ್, ೯೯/೧ರಲ್ಲಿ ೧.೬೫ ಎಕರೆ ಹಾಗೂ ೬೦ ಸೆಂಟ್ಸ್ ಜಾಗದಲ್ಲಿದ್ದ ಕೆರೆಯನ್ನು ಒತ್ತುವರಿಯನ್ನು ಕಂದಾಯ ಇಲಾಖಾಧಿಕಾರಿಗಳು ತೆರವುಗೊಳಿಸಿ ನೇರುಗಳಲೆ ಗ್ರಾ.ಪಂ.ಗೆ ಹಸ್ತಾಂತರಿಸಿದರು.