ಸುಂಟಿಕೊಪ್ಪ, ಸೆ.೧೬: ಸುಂಟಿಕೊಪ್ಪ ಹೋಬಳಿಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‌ಬೈಲ್ ಬೈಚನಹಳ್ಳಿಯ ಶಾಲಾ ಸಭಾಂಗಣದಲ್ಲಿ ತಾ. ೧೭ ರಂದು (ಇಂದು) ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಕೂರು ಶಿರಂಗಾಲ, ಕಾನ್‌ಬೈಲ್ ಬೈಚನಹಳ್ಳಿ, ಹಾದ್ರೆ, ಹೆರೂರು ಮತ್ತು ಮಳೂರು ಗ್ರಾಮಗಳಿಗೆ ಸಂಬAಧಿಸಿದAತೆ ಸಮಸ್ಯೆಗಳನ್ನು ಗ್ರಾಮಸ್ಥರು ಪರಿಹರಿಸಿಕೊಳ್ಳಬಹುದಾಗಿದೆ.