ಮಡಿಕೇರಿ, ಸೆ. ೧೩: ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರು ಪದವಿ ತರಗತಿ ಬಿ.ಎ. ಮತ್ತು ಬಿ.ಕಾಂ. ಸೇರಬಯಸುವವರು ಮಡಿಕೇರಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೪೮೩೧೧೦೫೬೫ ಸಂಪರ್ಕಿಸಬಹುದು.