ಮಡಿಕೇರಿ, ಆ. ೧೭: ಮಡಿಕೇರಿಯ ರೋಟರಿ ಸಂಸ್ಥೆ ವತಿಯಿಂದ ತ್ಯಾಗರಾಜನಗರದಲ್ಲಿರುವ ಸ್ತಿçà ಶಕ್ತಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವವರಿಗೆ ಉಚಿತವಾಗಿ ಸ್ವೆಟರ್‌ಗಳನ್ನು ವಿತರಿಸಲಾಯಿತು. ಸುಮಾರು ೨೭ ಮಂದಿಗೆ ಸ್ವೆಟರ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಕೆ.ಸಿ. ಕಾರ್ಯಪ್ಪ, ಕಾರ್ಯದರ್ಶಿ ಸುದಯ್ ನಾಣಯ್ಯ, ರತನ್‌ತಮ್ಮಯ್ಯ, ಎನ್.ಡಿ. ಅಚ್ಚಯ್ಯ, ಲಲಿತಾರಾಘವನ್, ಮಲ್ಲಿಗೆ ಪಾಲ್ಗೊಂಡಿದ್ದರು.