ಪತ್ರಕರ್ತರಾದ ಪುತ್ತರಿರ ಕರುಣ್ ಕಾಳಯ್ಯ, ಪುತ್ತರಿರ ಶಿವು ನಂಜಪ್ಪ, ಬಟ್ಟೀರ ಚಿರಂತ್ ಚಂಗಪ್ಪ, ಗಿರೀಶ್ ಬಿದ್ದಪ್ಪ, ಬೋಜಣ್ಣ, ವಚನ್ ಕಾಳಪ್ಪ ತಂಡ ಕ್ಲೋಸ್‌ಬರ್ನ್ ಬೆಟ್ಟದ ಸಾಲುಗಳ ನಡುವೆ ದೇಶದ ಬಾವುಟ ಹಿಡಿದು ವಿಭಿನ್ನ ಆಚರಣೆಯ ಮೂಲಕ ದೇಶಪ್ರೇಮ ಮೆರೆದರು.ಪತ್ರಕರ್ತರಾದ ಪುತ್ತರಿರ ಕರುಣ್ ಕಾಳಯ್ಯ, ಪುತ್ತರಿರ ಶಿವು ನಂಜಪ್ಪ, ಬಟ್ಟೀರ ಚಿರಂತ್ ಚಂಗಪ್ಪ, ಗಿರೀಶ್ ಬಿದ್ದಪ್ಪ, ಬೋಜಣ್ಣ, ವಚನ್ ಕಾಳಪ್ಪ ತಂಡ ಕ್ಲೋಸ್‌ಬರ್ನ್ ಬೆಟ್ಟದ ಸಾಲುಗಳ ನಡುವೆ ದೇಶದ ಬಾವುಟ ಹಿಡಿದು ವಿಭಿನ್ನ ಆಚರಣೆಯ ಮೂಲಕ ದೇಶಪ್ರೇಮ ಮೆರೆದರು.ಸುಂಟಿಕೊಪ್ಪ ಭಾರತೀಯ ಜನತಾ ಪಾರ್ಟಿಯ ಶಕ್ತಿ ಕೇಂದ್ರದ ನೇತೃತ್ವದಲ್ಲಿ ಕೊಡಗರಹಳ್ಳಿ, ೭ನೇ ಹೊಸಕೋಟೆ ಹಾಗೂ ಕೆದಕಲ್ ಶಕ್ತಿ ಕೇಂದ್ರದ ವತಿಯಿಂದ ಅಮೃತ ಸ್ವಾತಂತ್ರೊö್ಯÃತ್ಸವದ ಪ್ರಯುಕ್ತ ಹರ್‌ಘರ್ ತಿರಂಗ ಅಭಿಯಾನದಡಿ ವಾಹನ ಜಾಥಾ.ಬಾಳೆಲೆ ಕೊಡವ ಸ್ಪೋರ್ಟ್ಸ್, ರಿಕ್ರಿಯೇಷನ್ ಕ್ಲಬ್ ಸದಸ್ಯರುಗಳು ಒಟ್ಟಾಗಿ ಸೇರಿ ಹರ್‌ಘರ್ ತಿರಂಗಾ ಅಭಿಯಾನ ಆಚರಿಸಿದರು.ಮಡಿಕೇರಿಯಲ್ಲಿನ ಕೋಟೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಬಾರ್ ಅಸೋಷಿಯೇಷನ್ ವತಿಯಿಂದ ಅಮೃತ ಮಹೋತ್ಸವ ಆಚರಣೆಮಡಿಕೇರಿ ಭಾಜಪ ಗ್ರಾಮಾಂತರ ಮಂಡಲದಿAದ ವಾಹನ ನಾಪೋಕ್ಲುವಿನಲ್ಲಿ ವಾಹನ ಜಾಥ ಶನಿವಾರಸಂತೆಯಲ್ಲಿ ಅಮೃತ ಮಹೋತ್ಸವದ ಪ್ರಯುಕ್ತ ಮಾನವ ಸರಪಳಿ.*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ನಿಟ್ಟೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪಡಿಞರಂಡ ಕವಿತಾ ಪ್ರಭು ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಚಕ್ಕೇರ ಸೂರ್ಯ ಅಯ್ಯಪ್ಪ, ಅಳಮೇಂಗಡ ಪವಿತಾ ರಮೇಶ್, ಅಮ್ಮಣಿ ಕೊಡಗು ದಿಶಾ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ಪ್ರಮುಖರಾದ ಕೊಟ್ಟಂಗಡ ಮಧು, ಪಡಿಞರಂಡ ಪ್ರಭುಕುಮಾರ್, ಕಳ್ಳೇಂಗಡ ಉತ್ತಯ್ಯ, ತುಂಬುಕುತ್ತೀರ ರಾಮಪ್ಪ, ತಿರುನೆಲ್ಲಿಮಾಡ ಪೂಣಚ್ಚ, ದೀಪ್ತಿ, ಭರತ್, ಕವಿತಾ, ಶಿವು, ಹರೀಶ್ ವಿ.ಪಿ, ಬಿ.ಕೆ.ರವಿ, ಹೊಟ್ಟೇಂಗಡ ಅಜಿತ್, ಮುಕ್ಕಾಟಿರ ರೋಷನ್, ಪುಟ್ಟಮಾದÀ, ಮಲ್ಲೇಂಗಡ ಜೀವನ್, ಮೇಚಂಡ ವಿನು, ಶಿಕ್ಷಕರಾದ ನಿರಂಜನ್ ಸೇರಿದಂತೆ ವಾಲ್ಮೀಕಿ ಆಶ್ರಮ ಶಾಲೆಯ ವಿದ್ಯಾರ್ಥಿಗಳು ಇದ್ದರು.