ಕುಶಾಲನಗರ, ಆ. ೧೪: ವಾರಾಂತ್ಯ ರಜಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನ ಸಂಖ್ಯೆ ಭಾರೀ ಪ್ರಮಾಣದ ಏರಿಕೆ ಕಂಡಿದ್ದು ಕುಶಾಲನಗರ ಸಮೀಪ ದುಬಾರೆ ಪ್ರವಾಸಿ ಕೇಂದ್ರದಲ್ಲಿ ಭಾನುವಾರ ಸಂಜೆ ವಾಹನಗಳ ಸಂಚಾರ ಸಂಪೂರ್ಣ ಏರುಪೇರಾಗಿತ್ತು.