ಮಡಿಕೇರಿ, ಆ. ೭: ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕ್ಲಷ್ಟರ್‌ನ ಪ್ರೌಢ/ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿಗೊಂಡ ೫ ಮಂದಿ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ವಹಿಸಿದ್ದರು. ಕ್ಲಷ್ಟರ್ ವ್ಯಾಪ್ತಿಯಲ್ಲಿ ನಿವೃತ್ತರಾದ ಕುಮಾರ್ ಸ.ಪ್ರೌ.ಶಾಲೆ ತೊರೆನೂರು, ವೃತ್ತಿ ಶಿಕ್ಷಕರಾದ ಮಡಿಕೇರಿ, ಆ. ೭: ಹೆಬ್ಬಾಲೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕ್ಲಷ್ಟರ್‌ನ ಪ್ರೌಢ/ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿಗೊಂಡ ೫ ಮಂದಿ ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ ವಹಿಸಿದ್ದರು. ಕ್ಲಷ್ಟರ್ ವ್ಯಾಪ್ತಿಯಲ್ಲಿ ನಿವೃತ್ತರಾದ ಕುಮಾರ್ ಸ.ಪ್ರೌ.ಶಾಲೆ ತೊರೆನೂರು, ವೃತ್ತಿ ಶಿಕ್ಷಕರಾದ ಮುಖ್ಯ ಶಿಕ್ಷಕ ಕರುಂಬಯ್ಯ ಉಪಸ್ಥಿತರಿದ್ದರು.

ಕ್ಲಷ್ಟರ್‌ನಿಂದ ೭ನೇ ಹೊಸಕೋಟೆ ಶಾಲೆಗೆ ವರ್ಗಾವಣೆ ಗೊಂಡಿರುವ ಸೋಮಯ್ಯ ಅವರಿಗೆ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.

ಶಿಕ್ಷಕ ಚಂದ್ರಶೇಖರ್ ನಿರೂಪಿಸಿ, ಅಳುವಾರ ಶಾಲೆಯ ಶಿಕ್ಷಕಿ ಸುರೇಖಾಬಾಯಿ ಪ್ರಾರ್ಥಿಸಿ, ತೊರೆನೂರು ಶಾಲೆಯ ಮುಖ್ಯ ಶಿಕ್ಷಕಿ ಕಾಮಾಕ್ಷಿ ವಂದಿಸಿದರು.