(ನಿನ್ನೆಯ ಸಂಚಿಕೆಯಿAದ)

ಪೊನ್ನAಪೇಟೆ ನಗರದ ಬಸ್ ನಿಲ್ದಾಣದ ಬಳಿ ಇರುವ ವಾಟರ್ ಟ್ಯಾಂಕ್ ಬಳಿ:

೧.PಂಖಏIಓಉ : ಪೊನ್ನಂಪೇಟೆ ನಗರದ ಬಸ್ ನಿಲ್ದಾಣದ ಬಳಿ ಇರುವ ವಾಟರ್ ಟ್ಯಾಂಕ್ ಬಳಿ ಖಾಯಂ ದ್ವಿ-ಚಕ್ರ ವಾಹನ ಪಾರ್ಕಿಂಗ್‌ಗೆ ಅನುಮತಿಸಿದೆ.

ಪೊನ್ನಂಪೇಟೆ ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಹಿಂಬದಿಯಲ್ಲಿ:

೧.PAಖಏIಓಉ : ಪೊನ್ನಂಪೇಟೆ ನಗರದ ಶ್ರೀ ಬಸವೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಖಾಯಂ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಅನುಮತಿಸಿದೆ.

ಎಸ್.ಬಿ.ಎಂ. ಜಂಕ್ಷನ್‌ನಿAದ ಸುವಿದ್ ರಸ್ತೆಯ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣದವರೆಗೆ:

೧) ಔಓಇ Wಂಙ:- ಎಸ್.ಬಿ.ಎಂ. ಜಂಕ್ಷನ್‌ನಿAದ ಸುವಿಧ ರಸ್ತೆಯ ಮಾರ್ಗವಾಗಿ ಖಾಸಗಿ ಬಸ್ ನಿಲ್ದಾಣ ದವರೆಗೆ ೧೫೦ ಮೀಟರ್ ಏಕಮುಖವಾಗಿ ಸಂಚರಿ ಸುವುದು ಮತ್ತು ವಿರುದ್ಧವಾಗಿ ಖಾಸಗಿ ಬಸ್ ನಿಲ್ದಾಣ ದಿಂದ ಸುವಿಧ್ಯ ರಸ್ತೆ ಮಾರ್ಗವಾಗಿ (ಎಸ್.ಬಿ.ಎಂ. ಜಂಕ್ಷನ್‌ಕಡೆಗೆ) ಸಂಚಾರ ನಿರ್ಬಂಧಿಸಿದೆ.

೨] PಂಖಏIಓಉ:- ಎಸ್.ಬಿ.ಐ. ಜಂಕ್ಷನ್‌ನಿAದ ಖಾಸಗಿ ಬಸ್ ನಿಲ್ದಾಣದವರೆಗೆ ಸುವಿಧ ರಸ್ತೆಯಲ್ಲಿ ಪ್ರತಿ ತಿಂಗಳ ೧ ರಿಂದ ೧೫ನೇ ತಾರೀಕಿನವರೆಗೆ ಎಡಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡುವುದು, ನಂತರ ತಿಂಗಳ ೧೬ ರಿಂದ ೩೧ ರವರೆಗೆ ಬಲಭಾಗದಲ್ಲಿ ವಾಹನ ನಿಲುಗಡೆ ಮಾಡುವಂತೆ, ಇದರಲ್ಲಿ ೭೫ ಮೀಟರ್ ದ್ವಿ-ಚಕ್ರ ವಾಹನ ನಿಲುಗಡೆ ಮತ್ತು ೭೫ ಮೀಟರ್ ನಾಲ್ಕು ಚಕ್ರ ವಾಹನ ನಿಲುಗಡೆ ಮಾಡುವುದು ಈ ಬಗ್ಗೆ ಪಾರ್ಕಿಂಗ್ ಸೂಚನಾ ಫಲಕ ಅಳವಡಿಸಲು ಅನುಮತಿಸಿದೆ.

ಪುಟ್ಟಪ್ಪ ವೃತ್ತದಿಂದ ಗಾಂಧಿ ವೃತ್ತದ ಕಡೆಗೆ :

೧] ಔಓಇ Wಂಙ:- ಪುಟ್ಟಪ್ಪ ವೃತ್ತದದಿಂದ ಗಾಂಧಿ ಸರ್ಕಲ್‌ವರೆಗೆ ಏಕಮುಖವಾಗಿ ವಾಹನಗಳು ಸಂಚರಿಸುವುದು, ವಿರುದ್ಧವಾಗಿ ಗಾಂಧಿ ವೃತ್ತದ ಕಡೆಯಿಂದ ಪುಟ್ಟಪ್ಪ ವೃತ್ತದ ಕಡೆಗೆ ವಾಹನ ಸಂಚಾರ ನಿರ್ಬಂಧಿಸಿದೆ.

೨] PಂಖಏIಓಉ: ಪುಟ್ಟಪ್ಪ ವೃತ್ತದಲ್ಲಿ ಅಂದರೆ ಎ.ಕೆ. ಬೇಕರಿಯಿಂದ ಉಡುಪಿ ಹೊಟೇಲ್ ಮುಂಭಾಗದ ವರೆಗೆ ೨೫ ಮೀಟರ್ ಅಂತರದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಅನುಮತಿಸಿದೆ.

೩] PಂಖಏIಓಉ: ಪುಟ್ಟಪ್ಪ ವೃತ್ತದದಿಂದ ಗಾಂಧಿ ವೃತ್ತದವರೆಗಿನ ರಸ್ತೆಯಲ್ಲಿ ಪ್ರತಿ ತಿಂಗಳ ೧ನೇ ತಾರೀಕಿ ನಿಂದ ದಿನಾಂಕ ೧೫ನೇ ತಾರೀಕಿನವರೆಗೆ ಬಲಭಾಗದಲ್ಲಿ ಮತ್ತು ದಿನಾಂಕ ೧೬ ರಿಂದ ದಿನಾಂಕ ೩೧ನೇ ತಾರೀಕಿ ನವರೆಗೆ ಎಡಭಾಗದಲ್ಲಿ ವಾಹನ ನಿಲುಗಡೆ ಮಾಡುವುದು.

ಎಸ್.ಬಿ.ಐ ಬ್ಯಾಂಕಿನಿAದ ಕರ್ನಾಟಕ ಬ್ಯಾಂಕ್ ರಸ್ತೆ ಕಡೆಗೆ (ಎಸ್.ಬಿ.ಎಂ) ಜಂಕ್ಷನ್‌ವರೆಗೆ:

೧] ಔಓಇ Wಂಙ:- ಎಸ್.ಬಿ.ಐ. ಬ್ಯಾಂಕಿನಿAದ ಕರ್ನಾಟಕ ಬ್ಯಾಂಕ್ ರಸ್ತೆ ಕಡೆಗೆ ಎಸ್.ಬಿ.ಎಂ. ಜಂಕ್ಷನ್‌ವರೆಗೆ ಏಕಮುಖವಾಗಿ ಸಂಚರಿಸುವುದು. ವಿರುದ್ಧವಾಗಿ ಎಸ್.ಬಿ.ಎಂ. ಜಂಕ್ಷನ್ ಕಡೆಯಿಂದ ಕರ್ನಾಟಕ ಬ್ಯಾಂಕ್ ರಸ್ತೆಯಲ್ಲಿ ಎಸ್.ಬಿ.ಐ. ಬ್ಯಾಂಕ್ ಕಡೆಗೆ ವಾಹನ ಸಂಚಾರ ನಿರ್ಬಂಧಿಸಿದೆ.

೨] ಓಔ PಂಖಏIಓಉ:- ಎಸ್.ಬಿ.ಐ. ಬ್ಯಾಂಕಿನಿAದ ಕರ್ನಾಟಕ ಬ್ಯಾಂಕ್ ರಸ್ತೆ ಕಡೆಗೆ ಎಸ್.ಬಿ.ಎಂ. ಜಂಕ್ಷನ್‌ವರೆಗೆ ಎರಡೂ ಬದಿಯಲ್ಲಿ ಯಾವುದೇ ವಾಹನಗಳು ನಿಲುಗಡೆ ನಿಷೇಧಿಸಿದೆ.

ಗಣೇಶ ಸ್ವೀಟ್ಸ್ ಸ್ಟಾಲ್‌ನಿಂದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಗೇಟ್‌ವರೆಗೆ :

೧] ಓಔ PಂಖಏIಓಉ:- ಗಣೇಶ ಸ್ವೀಟ್ಸ್ ಸ್ಟಾಲ್‌ನಿಂದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಗೇಟ್‌ವರೆಗೆ ೭೫ ಮೀಟರ್ ದೂರದವರೆಗೆ ರಸ್ತೆಯ ಎರಡೂ ಬದಿಯಲ್ಲಿ ಯಾವುದೇ ವಾಹನಗಳು ನಿಲುಗಡೆ ನಿಷೇಧಿಸಿದೆ.

ನಗರದ ಪತ್ರಿಕಾ ಭವನದ ಮುಂಭಾಗದಲ್ಲಿ:

೧] PಂಖಏIಓಉ: ನಗರದ ಪತ್ರಿಕಾ ಭವನದ ಎದುರಿನಲ್ಲಿ ೨ ಕಡೆಗಳಲ್ಲಿ ನಾಲ್ಕು ಚಕ್ರದ ವಾಹನಗಳನ್ನು ನಿಲುಗಡೆ ಮಾಡಲು ಅನುಮತಿಸಿದೆ.

ಸೋಮವಾರಪೇಟೆ ನಗರದ ಸಂಪಿಗೆ ಕಟ್ಟೆ ಮುಂಬಾಗದ ಮಳಿಗೆಗಳ ಮುಂಭಾಗ:

೧] PಂಖಏIಓಉ: ನಗರದ ಸಂಪಿಗೆಕಟ್ಟೆ ಮುಂಭಾಗದಲ್ಲಿನ ಅಂಗಡಿ ಮಳಿಗೆಗಳ ಬಳಿ ರಸ್ತೆಯ ಎಡಭಾಗದಲ್ಲಿ ೬೦ ಮೀಟರ್ ದೂರದವರೆಗೆ ಆಟೋ ನಿಲ್ದಾಣಕ್ಕೆ ಅವಕಾಶ ಕಲ್ಪಿಸಿ ಸೂಚನಾ ಫಲಕ ಅಳವಡಿಸಲು ಅನುಮತಿಸಿದೆ.

ನಗರದ ಹಳೇ ಪೊಲೀಸ್ ಠಾಣೆಯ ಎದುರಿನಲ್ಲಿ ಮತ್ತು ಸರಕಾರಿ ಆಸ್ಪತ್ರೆ ರಸ್ತೆಯ ಬಲಬಾಗದ ರಸ್ತೆ

೧] PಂಖಏIಓಉ:- ನಗರದ ಹಳೇ ಪೊಲೀಸ್ ಠಾಣೆಯ ಎದುರಿನಲ್ಲಿ ಮತ್ತು ಸರಕಾರಿ ಆಸ್ಪತ್ರೆ ರಸ್ತೆಯ ಬಲಭಾಗದಲ್ಲಿ ೧೦೦ ಮೀಟರ್ ದೂರದವರೆಗೆ ೪ ಚಕ್ರದ ಬಾಡಿಗೆ ವಾಹನಗಳ ನಿಲುಗಡೆಗೆ ಅನುಮತಿಸಿದೆ.

ಸೋಮವಾರಪೇಟೆ ನಗರದ ಖಾಸಗಿ ಬಸ್ ನಿಲ್ದಾಣ:

೧] PಂಖಏIಓಉ:- ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಇರುವ ರಾಘವೇಂದ್ರ ಕ್ಯಾಂಟೀನ್ ಮುಂದಿನಿAದ ತರಕಾರಿ ಅಂಗಡಿಯವರೆಗೆ ಮುಂಭಾಗದಲ್ಲಿ ಸುಮಾರು ೨೫ ಮೀಟರ್ ಅಂತರದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅನುಮತಿಸಿದೆ.

ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿನ ಚಿಕ್ಕ ಬಸಪ್ಪ ಕ್ಲಬ್‌ನ ಕಾಂಪೌAಡ್ ಪಕ್ಕದಲ್ಲಿ :

[೧] PಂಖಏIಓಉ:- ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿನ ಚಿಕ್ಕ ಬಸಪ್ಪ ಕ್ಲಬ್‌ನ ಕಾಂಪೌAಡ್ ಪಕ್ಕದಲ್ಲಿ ೫೦ ಮೀಟರ್ ದೂರದವರೆಗೆ ಆಟೋ ರಿಕ್ಷಾಗಳ ನಿಲುಗಡೆಗೆ ಅನುಮತಿಸಿದೆ.

ಖಾಸಗಿ ಬಸ್ ನಿಲ್ದಾಣದಿಂದ ಸಿ.ಕೆ.ಎಸ್. ರಸ್ತೆಯಿಂದ ಅಮ್ಮಣ್ಣಿ ಗ್ಯಾರೇಜ್ ಕಡೆಗೆ ರಸ್ತೆ :

೧] ಔಓಇ Wಂಙ:- ಅಮ್ಮಣ್ಣಿ ಗ್ಯಾರೇಜ್ ಕಡೆಯಿಂದ ಖಾಸಗಿ ಬಸ್ ನಿಲ್ದಾಣದ ಕಡೆಗೆ ತೆರಳುವ ರಸ್ತೆಯಲ್ಲಿ ಪ್ರತಿ ಸೋಮವಾರದಂದು ಏಕಮುಖವಾಗಿ ಸಂಚರಿಸುವAತೆ, ವಿರುದ್ಧವಾಗಿ ಖಾಸಗಿ ಬಸ್ ನಿಲ್ದಾಣದಿಂದ ಸಿ.ಕೆ.ಎಸ್. ರಸ್ತೆ ಮಾರ್ಗವಾಗಿ ಅಮ್ಮಣ್ಣ ಗ್ಯಾರೇಜ್ ಕಡೆಗೆ ತೆರಳುವ ರಸ್ತೆಯಲ್ಲಿ ಪ್ರತಿ ಸೋಮವಾರ ವಾಹನ ಸಂಚಾರ ನಿರ್ಬಂಧಿಸಿದೆ.

೨] PಂಖಏIಓಉ:- ಸಿ.ಕೆ.ಎಸ್. ರಸ್ತೆಯಲ್ಲಿ ವಿಎಸ್‌ಎಸ್‌ಎನ್ ಕಟ್ಟಡದ ಬಲಭಾಗದ ಗೋಡೆಯಿಂದ ಹರ್ಷ ಟ್ರೇಡರ್ ಕಟ್ಟಡದವರೆಗೆ ೨೫ ಮೀಟರ್ ನಾಲ್ಕು ಚಕ್ರದ ವಾಹನ ನಿಲುಗಡೆ ಮತ್ತು ನಕ್ಷತ್ರ ಟೈಲರ್ ಕಟ್ಟಡದಿಂದ ಮಾರ್ಕೆಟ್‌ಗೆ ಹೋಗುವ ರಸ್ತೆಯವರೆಗೆ ೭೫ ಮೀಟರ್ ದೂರದವರೆಗೆ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅನುಮತಿಸಿದೆ.

ಜೇಸಿ ವೇದಿಕೆಯಿಂದ ಕ್ಲಬ್ ರಸ್ತೆ ಮಾರ್ಗವಾಗಿ ಕೊಡವ ಸಮಾಜ ಕಡೆಯ ರಸ್ತೆ

೧] ಔಓಇ Wಂಙ:- ಜೇಸಿ ವೇದಿಕೆಯಿಂದ ಕ್ಲಬ್ ರಸ್ತೆ ಮಾರ್ಗವಾಗಿ ಕೊಡವ ಸಮಾಜಕ್ಕೆ ಸೇರುವ ರಸ್ತೆಯನ್ನು ಪ್ರತಿ ಸೋಮವಾರದಂದು ಏಕಮುಖ ಸಂಚಾರ ನಡೆಸುವುದು. ವಿರುದ್ಧವಾಗಿ ಕೊಡವ ಸಮಾಜ ಕಡೆಯಿಂದ ಜೆ.ಸಿ. ವೇದಿಕೆ ಕಡೆಗೆ ತೆರಳುವ ರಸ್ತೆಯಲ್ಲಿ ಪ್ರತಿ ಸೋಮವಾರ ವಾಹನ ಸಂಚಾರ ನಿರ್ಬಂಧಿಸಿದೆ.

೨] PಂಖಏIಓಉ:- ಕೃಷಿ ಇಲಾಖೆಯ ಗೇಟ್‌ನಿಂದ ಪಟ್ಟಣ ಪಂಚಾತಿಯಿತಿ ಗೇಟ್‌ವರೆಗೆ ೧೦೦ ಮೀಟರ್ ದೂರದವರೆಗೆ ನಾಲ್ಕು ಚಕ್ರದ ವಾಹನ ನಿಲುಗಡೆ ಮಾಡುವುದು. ಅಲೋಕ್ ಬಾರ್ ಮುಂಭಾಗದಿAದ ಅನ್ನಪೂರ್ಣೇಶ್ವರಿ ಅಂಗಡಿಯ ಮುಂಭಾಗದವರೆಗೆ ೫೦ ಮೀಟರ್ ದೂರದವರೆಗೆ ದ್ವಿಚಕ್ರ ವಾಹನಗಳ ನಿಲುಗಡೆ ಮಾಡುವುದು ಮತ್ತು ಮಾರ್ಕೆಟ್ ಗೇಟ್‌ನಿಂದ ಶ್ರೀ ಕೃಷ್ಣ ಮೆಡಿಕಲ್ ಶಾಪ್‌ವರೆಗೆ ೧೦೦ ಮೀಟರ್ ದೂರದವರೆಗೆ ಪ್ರತಿ ತಿಂಗಳ ೧ ರಿಂದ ೧೫ನೇ ತಾರೀಖಿನವರೆಗೆ ಎಡಬದಿಯಲ್ಲಿ ವಾಹನ ನಿಲುಗಡೆಗೆ ತಿಂಗಳ ೧೬ ರಿಂದ ೩೧ ರವರೆಗೆ ಬಲಬದಿಯಲ್ಲಿ ವಾಹನ ನಿಲುಗಡೆ ಮಾಡುವುದು.

ತಾಲೂಕು ಪಂಚಾಯಿತಿಯ ಮುಂದಿನ ರಸ್ತೆಯಲ್ಲಿ ಕಾವೇರಿ ವೃತ್ತದಿಂದ ಅಮ್ಮಣ್ಣ ಗ್ಯಾರೇಜ್‌ವರೆಗೆ ರಸ್ತೆ

೧] PಂಖಏIಓಉ:- ತಾಲೂಕು ಪಂಚಾಯಿತಿಯ ಮುಂದಿನ ರಸ್ತೆಯಲ್ಲಿ ಅಂದರೆ ಕಾವೇರಿ ವೃತ್ತದಿಂದ ಅಮ್ಮಣ್ಣ ಗ್ಯಾರೇಜ್‌ವರೆಗೆ ಸುಮಾರು ೨೦೦ ಮೀಟರ್ ದೂರದವರೆಗೆ ರಸ್ತೆಯ ಎಡಬಾಗದಲ್ಲಿ ೪ ಚಕ್ರ ವಾಹನಗಳ ನಿಲುಗಡೆ ಮಾಡುವುದು.

ಕಾವೇರಿ ವೃತ್ತದಿಂದ ಕನ್ನಡಾಂಭೆ ವೃತ್ತದವರೆಗಿನ ರಸ್ತೆ

೧] PಂಖಏIಓಉ:- ಕಾವೇರಿ ವೃತ್ತದಿಂದ ಕನ್ನಡಾಂಭೆ ವೃತ್ತದವರೆಗೆ ಸುಮಾರು ೨೦೦ ಮೀಟರ್ ದೂರದವರೆಗೆ ರಸ್ತೆಯ ಎಡಭಾಗದಲ್ಲಿ ಬಾರಿ ಮತ್ತು ಸರಕು ಸಾಗಾಣಿಕೆ ಮತ್ತು ಇತರ ವಾಹನಗಳ ನಿಲುಗಡೆ ಮಾಡುವುದು.

ಮಡಿಕೇರಿ ರಸ್ತೆ (ಅಮ್ಮಣ್ಣಿ ಗ್ಯಾರೇಜ್‌ನಿಂದ ಎಂಎಸ್‌ಐಎಲ್ ಶಾಫ್ ವರೆಗೆ) :

೧] PಂಖಏIಓಉ:- ಸೋಮವಾರಪೇಟೆ ನಗರದ ಮಡಿಕೇರಿ ರಸ್ತೆಯಲ್ಲಿ ಅಮ್ಮಣ್ಣಿ ಗ್ಯಾರೇಜ್ ಜಂಕ್ಷನ್‌ನಿAದ ಎಂ.ಎಸ್.ಐ.ಎಲ್. ಶಾಪ್‌ವರೆಗೆ ಸುಮಾರು ೫೦೦ ಮೀಟರ್‌ವರೆಗಿನ ರಸ್ತೆಯಲ್ಲಿ ಪ್ರತಿ ತಿಂಗಳ ೧ ರಿಂದ ೧೫ನೇ ತಾರೀಖಿನವರೆಗೆ ಬಲಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡುವುದು. ನಂತರ ತಿಂಗಳ ೧೬ ರಿಂದ ೩೧ನೇ ತಾರೀಖಿನವರೆಗೆ ಎಡಭಾಗದಲ್ಲಿ ವಾಹನ ನಿಲುಗಡೆ ಮಾಡುವುದು.

ಶನಿವಾರಸಂತೆ

ಶನಿವಾರಸಂತೆ ಯಿಂದ ಕೆ.ಆರ್.ಸಿ. ಕಡೆಗೆ:

೧. PಂಖಏIಓಉ: ಶನಿವಾರಸಂತೆ ನಗರದ ಮುಖ್ಯ ರಸ್ತೆಯ ಎ.ಪಿ.ಎಂ.ಸಿ. ಬ್ಯಾಂಕ್ ಜಂಕ್ಷನ್‌ನಿAದ ಕೆಆರ್‌ಸಿ ವೃತ್ತದವರೆಗೆ ಪ್ರತಿ ತಿಂಗಳು ೧ ರಿಂದ ೧೫ನೇ ತಾರೀಕಿನವರೆಗೆ ರಸ್ತೆಯ ಎಡಭಾಗದಲ್ಲಿ ಹಾಗೂ ೧೬ ರಿಂದ ೩೦ನೇ ತಾರೀಕಿನವರೆಗೆ ರಸ್ತೆಯ ಬಲಭಾಗದಲ್ಲಿ ದ್ವಿಚಕ್ರ ಹಾಗೂ ೪ ಚಕ್ರದ ಲಘು ವಾಹನಗಳನ್ನು ೮೦೦ ಮೀಟರ್ ದೂರದವರೆಗೆ ನಿಲುಗಡೆಗೆ ಅನುಮತಿಸಿದೆ.

೨. PಂಖಏIಓಉ: ಶನಿವಾರಸಂತೆ ಮುಖ್ಯ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನದಿಂದ ಯೂನಿಯನ್ ಬ್ಯಾಂಕ್‌ವರೆಗೆ ರಸ್ತೆಯ ಎಡಭಾಗದಲ್ಲಿ ೧೦೦ ಮೀಟರ್ ದೂರದವರೆಗೆ ದ್ವಿಚಕ್ರ ವಾಹನ ಮಾತ್ರ ನಿಲುಗಡೆಗೆ ಅನುಮತಿಸಿದೆ.

೩. PಂಖಏIಓಉ: ಮಧ್ಯಪೇಟೆ ಆಟೋ ನಿಲ್ದಾಣದಿಂದ ಮಧ್ಯಪೇಟೆ ಮಸೀದಿಯವರೆಗಿನ ೨೦೦ ಮೀಟರ್‌ವರೆಗೆ ದ್ವಿಚಕ್ರ ವಾಹನ ಮಾತ್ರ ನಿಲುಗಡೆಗೆ ಅನುಮತಿಸಿದೆ.

೪.ಓಔ PಂಖಏIಓಉ: ಯೂನಿಯನ್ ಬ್ಯಾಂಕಿನಿAದ ಕೃಷ್ಣ ಚೈಲ್ಡ್ ಹೆಲ್ತ್ ಕೇರ್‌ವರೆಗೆ ೫೦ ಮೀಟರ್ ದೂರದವರೆಗೆ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ. ಗುಡುಗಳಲೆ ಜಂಕ್ಷನ್‌ನಿAದ ಆರ್.ವಿ. ಕಲ್ಯಾಣ ಮಂಟಪದವರೆಗೆ

೧.PAಖಏIಓಉ : ಗುಡುಗಳಲೆ ಜಂಕ್ಷನ್‌ನಿAದ ಶನಿವಾರಸಂತೆ ಮುಖ್ಯ ರಸ್ತೆಯ ಆರ್.ವಿ. ಕಲ್ಯಾಣ ಮಂಟಪದವರೆಗೆ ೩೦೦ ಮೀಟರ್ ದೂರದವರೆಗೆ ಎಡ ಮತ್ತು ಬಲ ಭಾಗದಲ್ಲಿ, ಪ್ರತಿ ತಿಂಗಳು ೧ ರಿಂದ ೧೫ನೇ ತಾರೀಕಿನವರೆಗೆ ರಸ್ತೆಯ ಎಡಭಾಗದಲ್ಲಿ ಹಾಗೂ ೧೬ ರಿಂದ ೩೦ನೇ ತಾರೀಕಿನವರೆಗೆ ರಸ್ತೆಯ ಬಲಭಾಗದಲ್ಲಿ ದ್ವಿಚಕ್ರ ಹಾಗೂ ೪ ಚಕ್ರದ ಲಘು ವಾಹನಗಳಿಗೆ ನಿಲುಗಡೆಗೆ ಅನುಮತಿಸಿದೆ.

ಕೆ.ಆರ್.ಸಿ. ವೃತ್ತದಿಂದ ದುಂಡಳ್ಳಿ ರಸ್ತೆ ಕಡೆಗೆ

೧. PಂಖಏIಓಉ : ಶನಿವಾರಸಂತೆ ನಗರದ ದುಂಡಳ್ಳಿ ರಸ್ತೆಯ ಚೆಸ್ಕಾಂನಿAದ ಸೆಕ್ರೇಡ್ ಹಾರ್ಟ್ ಸ್ಕೂಲ್ ಜಂಕ್ಷನ್‌ನವರೆಗೆ ರಸ್ತೆಯ ೨೦೦ ಮೀಟರ್ ದೂರದವರೆಗೆ ಎಡ ಮತ್ತು ಬಲ ಭಾಗದಲ್ಲಿ, ಪ್ರತಿ ರಸ್ತೆಯ ಎಡಭಾಗದಲ್ಲಿ ಹಾಗೂ ೧೬ ರಿಂದ ರಸ್ತೆಯ ಬಲಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ಮಾತ್ರ ತಿಂಗಳು ೧ ರಿಂದ ೧೫ನೇ ತಾರೀಕಿನವರೆಗೆ ೩೦ನೇ ನಿಲುಗಡೆಗೆ ತಾರೀಕಿನವರೆಗೆ ಅನುಮತಿಸಿದೆ.

(ಮುಂದುವರಿಯುವುದು)