ಸೋಮವಾರಪೇಟೆ, ಆ. ೨: ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಮಾನವ ಕುವೆಂಪು ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸ ಲಾಯಿತು. ದಿನದ ಮಹತ್ವದ ಅಂಗ ವಾಗಿ ಮಾಜಿ ಸೈನಿಕರಾದ ಕ್ಯಾಪ್ಟನ್ ಜಿ.ಎಸ್. ರಾಜಾರಾವ್, ನಿವೃತ್ತ ಹವಾಲ್ದಾರ್ ಎಂ.ಎಸ್. ಕಾಳಪ್ಪ ಅವರು ಸೋಮವಾರಪೇಟೆ, ಆ. ೨: ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಮಾನವ ಕುವೆಂಪು ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸ ಲಾಯಿತು. ದಿನದ ಮಹತ್ವದ ಅಂಗ ವಾಗಿ ಮಾಜಿ ಸೈನಿಕರಾದ ಕ್ಯಾಪ್ಟನ್ ಜಿ.ಎಸ್. ರಾಜಾರಾವ್, ನಿವೃತ್ತ ಹವಾಲ್ದಾರ್ ಎಂ.ಎಸ್. ಕಾಳಪ್ಪ ಅವರು ತೇಜಸ್ವಿ, ನಿಕಟ ಪೂರ್ವ ಅಧ್ಯಕ್ಷ ಸಿ.ಕೆ. ಮಲ್ಲಪ್ಪ, ಜಿಲ್ಲಾ ರಾಯಭಾರಿ ಕೆ.ಎಂ. ಜಗದೀಶ್, ನಿರ್ದೇಶಕರುಗಳಾದ ಎ.ಎಸ್. ಮಹೇಶ್, ಎಸ್.ಬಿ. ಲೀಲಾ ರಾಮ್, ಎಸ್.ಎನ್. ಯೋಗೇಶ್, ಪವನ್ ಮುತ್ತಪ್ಪ, ಮಂಜುನಾಥ ಚೌಟ, ರಾಜೇಶ್, ಕಾಲೇಜು ಪ್ರಾಂಶುಪಾಲ ಡಿ.ಪಿ. ಪ್ರತಾಪ್ ಇದ್ದರು.