೬.ಔಓಇ Wಂಙ:- ಜೂನಿಯರ್ ಕಾಲೇಜು ರಸ್ತೆಯ (ಚಾಯ್ಸ್ ಹೊಟೇಲ್ ಜಂಕ್ಷನ್) ನಿಂದ ಅಜ್ಜಮಾಡ ದೇವಯ್ಯ ವೃತ್ತದವರೆಗೆ ಸೇರುವ ರಸ್ತೆಗೆ ವಾಹನ ಸಂಚಾರ ನಿರ್ಭಂಧಿಸಿದೆ ಮತ್ತು ಅಜ್ಜಮಾಡ ದೇವಯ್ಯ ವೃತ್ತದಿಂದ ಜೂನಿಯರ್ ಕಾಲೇಜು ರಸ್ತೆಯ (ಚಾಯ್ಸ್ ಹೊಟೇಲ್ ಜಂಕ್ಷನ್) ವರೆಗೆ ಏಕಮುಖ ಸಂಚಾರಕ್ಕೆ ಆದೇಶಿಸಿದೆ.

ಅಜ್ಜಮಾಡ ದೇವಯ್ಯ ವೃತ್ತದಿಂದ ಐ.ಜಿ. ವೃತ್ತ, ಎಂ.ಎA ಮಸೀದಿಯವರೆಗೆ

೧.PಂಖಏIಓಉ:- ೧) ಅಜ್ಜಮಾಡ ದೇವಯ್ಯ ವೃತ್ತದ ಪೊಲೀಸ್ ಚೌಕ್‌ನಿಂದ ೧೦೦ ಮೀಟರ್ (ಬಾಟಾ ಶೋ ರೋಂ) ವರೆಗೆ ರಸ್ತೆಯ ಅಂಚಿನ ಬಲಭಾಗ ಆಟೋ ರಿಕ್ಷಾ ನಿಲುಗಡೆಗೆ ಆದೇಶಿಸಿದೆ.

೨) ಅಜ್ಜಮಾಡ ದೇವಯ್ಯ ವೃತ್ತದಿಂದ ಐ.ಜಿ ವೃತ್ತದ ಕಡೆಗೆ ೫೦ ಮೀಟರ್ ನಂತರ (ಗುರುಪ್ರಸಾದ್ ಹೊಟೇಲ್) ನಿಂದ ೧೫೦ ಮೀಟರ್‌ವರೆಗೆ (ಆಪ್ಸನ್ ಬಟ್ಟೆ ಅಂಗಡಿ) ವರೆಗೆ ರಸ್ತೆಯ ಎಡಭಾಗ ದ್ವಿಚಕ್ರ ವಾಹನ ನಿಲುಗಡೆಗೆ ಆದೇಶಿಸಿದೆ.

೩) ಮುಖ್ಯ ರಸ್ತೆಯ ಆಟೋ ರಿಕ್ಷಾ ನಿಲ್ದಾಣದ ನಂತರದಿAದ ೫೦ ಮೆಡಿಕಲ್‌ವರೆಗೆ) ರಸ್ತೆಯ ಬಲಭಾಗ ನಾಲ್ಕು ಚಕ್ರ ವಾಹನ ನಿಲುಗಡೆ ನಂತರ ಗಣಪತಿ ಬೀದಿ ಜಂಕ್ಷನ್‌ವರೆಗೆ ರಸ್ತೆಯ ಬಲ ಭಾಗ ಹಾಗೂ ಗಣಪತಿ ಬೀದಿ ಹಾಗೂ ಮಹದೇವಪೇಟೆ ಮದ್ಯಭಾಗದಲ್ಲಿ ಸಿಂಗಲ್ ಲೈನ್‌ನಲ್ಲಿ ದ್ವಿಚಕ್ರ ವಾಹನ ನಿಲುಗಡೆಗೊಳಿಸು ವುದು.

೨.ಓಔ PಂಖಏIಓಉ: ೧) ಅಜ್ಜಮಾಡ ದೇವಯ್ಯ ವೃತ್ತದಿಂದ ೫೦ ಮೀಟರ್ (ಗುರುಪ್ರಸಾದ್ ಹೊಟೇಲ್) ವರೆಗೆ (ರಸ್ತೆಯ ಎಡಭಾಗ) ವಾಹನ ನಿಲುಗಡೆ ನಿಷೇಧಿಸಿದೆ.

೨) ಐ.ಜಿ. ವೃತ್ತದಿಂದ ಅಜ್ಜಮಾಡ ದೇವಯ್ಯ ವೃತ್ತದ ಕಡೆಗೆ ರಸ್ತೆಯ ಬಲಭಾಗ ೧೦೦ ಮೀಟರ್ (ಆಪ್ಟನ್ ಬಟ್ಟೆ ಅಂಗಡಿ) ವರೆಗೆ ರಸ್ತೆಯ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

೪) ಐ.ಜಿ ವೃತ್ತದ ಜಂಕ್ಷನ್ ನಿಂದ ಗಣಪತಿ ಬೀದಿಯ ಎಂ.ಎA ಮಸೀದಿ ಜಂಕ್ಷನ್‌ವರೆಗೆ ರಸ್ತೆ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

೩.ಔಓಇ Wಂಙ: ಗಣಪತಿ ಬೀದಿಯ ಎಂ.ಎA ಮಸೀದಿ ಜಂಕ್ಷನ್‌ನಿAದ ಬಸವೇಶ್ವರ ದೇವಸ್ಥಾನ ಜಂಕ್ಷನ್‌ವರೆಗೆ (ಗಣಪತಿ ಬೀದಿ) ಎಂ.ಎA ಮಸೀದಿ ಜಂಕ್ಷನ್ ಬಳಿ ಏಕ ಮುಖ ಸಂಚಾರ ಹಾಗೂ ಬಸವೇಶ್ವರ ಜಂಕ್ಷನ್‌ನಿAದ ಗಣಪತಿ ಬೀದಿಯ ಕಡೆಗೆ ವಾಹನ ಸಂಚಾರಕ್ಕೆ ನಿರ್ಬಂಧಿಸಿದೆ.

ಐ.ಜಿ ವೃತ್ತದಿಂದ ಎಸ್.ಬಿ.ಐ ಬ್ಯಾಂಕ್ ಜಂಕ್ಷನ್‌ವರೆಗೆ:

೧.PAಖಏIಓಉ : ಕಾಲೇಜು ರಸ್ತೆಯ ರಾಜ್ ಮೆಡಿಕಲ್‌ನಿಂದ ಡಿ.ಸಿ.ಸಿ ಬ್ಯಾಂಕ್ ಜಂಕ್ಷನ್‌ವರೆಗೆ ರಸ್ತೆಯ ಬಲ ಭಾಗ ೨ ಚಕ್ರ ವಾಹನ ನಿಲುಗಡೆಗೆ ಆದೇಶಿಸಿದೆ.

೨. ಓಔ PಂಖಏIಓಉ: ೧) ಐ.ಜಿ ವೃತ್ತದಿಂದ ಕಾಲೇಜು ರಸ್ತೆಯ ರಾಜ್ ಮೆಡಿಕಲ್‌ವರೆಗೆ ರಸ್ತೆಯ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

೨) ಕಾಲೇಜು ರಸ್ತೆಯ ಡಿ.ಸಿ.ಸಿ ಬ್ಯಾಂಕ್ ಜಂಕ್ಷನ್‌ನಿAದ ಎಸ್.ಬಿ.ಐ ಜಂಕ್ಷನ್‌ವರೆಗೆ ರಸ್ತೆಯ ಬಲಭಾಗ ಹಾಗೂ ಐ.ಜಿ ವೃತ್ತದಿಂದ ೨೫ ಮೀಟರ್ (ವೆಜಿಟೇಬಲ್ ಶಾಪ್ ತನಕ) ರಸ್ತೆಯ ಎಡಬದಿ ವಾಹನ ನಿಲುಗಡೆ ನಿಷೇಧಿಸಿದೆ.

೩) ಕಾಲೇಜು ರಸ್ತೆಯ ಎಸ್.ಬಿ.ಐ ಬ್ಯಾಂಕ್ ಜಂಕ್ಷನ್ ನಿಂದ ಕಾವೇರಿ ಹಾಲ್ ಜಂಕ್ಷನ್ ವರೆಗೆ ರಸ್ತೆಯ ಎಡಭಾಗ ವಾಹನ ನಿಲುಗಡೆ ನಿಷೇಧಿಸಿದೆ.

೩.PಂಖಏIಓಉ: ೧) ಐ.ಜಿ ವೃತ್ತದಿಂದ ಕಾಲೇಜು ರಸ್ತೆಯ ೨೫ ಮೀಟರ್ ನಂತರದಿAದ (ಜಿ.ಇ.ಸಿ ಶಾಪ್) ೧೫೦ ಮೀಟರ್‌ವರೆಗೆ ರಾಮಮಂದಿರ ಜಂಕ್ಷನ್ ವರೆಗೆ ರಸ್ತೆಯ ಎಡ ಬಾಗ ೪ ಚಕ್ರದ ವಾಹನ ನಿಲುಗಡೆಗೆ ಹಾಗೂ ರಾಮಮಂದಿರ ಜಂಕ್ಷನ್ ನಿಂದ ೫೦ ಮೀಟರ್ (ಶಾಂತಿ ಕಾಫಿ) ಜಂಕ್ಷನ್‌ವರೆಗೆ ರಸ್ತೆಯ ಎಡ ಭಾಗ ೨ ಚಕ್ರ ವಾಹನ ನಿಲುಗಡೆಗೆ ನಂತರ ೧೦೦ ಮೀಟರ್ ವರೆಗೆ (ಕಾವೇರಿ ಬೇಕರಿ) ತನಕ ರಸ್ತೆಯ ಎಡ ಭಾಗ ೪ ಚಕ್ರ ವಾಹನ ನಿಲುಗಡೆಗೆ ಹಾಗೂ ನಂತರ ೫೦ ಮೀಟರ್ ಎಸ್.ಬಿ.ಐ ಜಂಕ್ಷನ್ ವರೆಗೆ ಎಡಭಾಗ ೨ ಚಕ್ರ ವಾಹನ ನಿಲುಗಡೆ ಅನುಮತಿಸಿದೆ.

೨) ಕಾಲೇಜು ರಸ್ತೆಯ ಎಸ್.ಬಿ.ಐ ಬ್ಯಾಂಕ್ ಜಂಕ್ಷನ್ ನಿಂದ ಕಾವೇರಿ ಹಾಲ್ ಜಂಕ್ಷನ್‌ವರೆಗೆ ರಸ್ತೆಯ ಬಲಭಾಗ ಒಟ್ಟು ೦೮ ಆಟೋ ರಿಕ್ಷಾ ನಂತರ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅನುಮತಿಸಿದೆ.

೪.ಓಔ ಇಓಖಿಖಙ: ೧) ರಾಮ ಮಂದಿರ ಜಂಕ್ಷನ್ ನಿಂದ (ಶಾಂತಿ ಕಾಫಿ ವರ್ಕ್ಸ್ ಬಳಿ) ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಕಡೆಗೆ (ಬಾಲ ಭವನ ಜಂಕ್ಷನ್) ತೆರಳುವ ರಸ್ತೆಗೆ ಸಂಚಾರ ನಿಷೇದಿಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಬಾಲಭವನ ಜಂಕ್ಷನ್‌ನಿAದ ಕಾಲೇಜು ರಸ್ತೆ ಜಂಕ್ಷನ್‌ಗೆ ಏಕಮುಖ ಸಂಚಾರಕ್ಕೆ ಅನುಮತಿಸಿದೆ.

೨) ಕೆ.ಎಸ್.ಆರ್.ಟಿ.ಸಿ ಹಿಂಭಾಗದ ರಸ್ತೆಯಿಂದ (ಫಿಶ್ ಲ್ಯಾಂಡ್ ಹೊಟೇಲ್ ರಸ್ತೆ) ಬಾಲಭವನದ ಜಂಕ್ಷನ್ ಕಡೆ ಎಡಕ್ಕೆ ಚಲಿಸದೆ ಕಡ್ಡಾಯವಾಗಿ ಬಲಕ್ಕೆ ಚಲಿಸುವಂತೆ ಆದೇಶಿಸಿದೆ.

ರಾಮಮಂದಿರ ಜಂಕ್ಷನ್‌ನಿAದ ಫಿಶ್ ಮಾರ್ಕೆಟ್ ಜಂಕ್ಷನ್‌ವರೆಗೆ:

ರಾಮಮAದಿರ ಜಂಕ್ಷನ್‌ನಿAದ ಹಿಲ್ ರಸ್ತೆಯ ಜಂಕ್ಷನ್‌ವರೆಗೆ (ಹಿಲ್ ವ್ಯೂ ಹೊಟೇಲ್) ರಸ್ತೆಯ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ

೨.PಂಖಏIಓಉ : ರಾಮಮಂದಿರ ಜಂಕ್ಷನ್‌ನಿAದ ಹಿಲ್ ರಸ್ತೆಯ ಜಂಕ್ಷನ್ ವರೆಗೆ (ಹಿಲ್‌ವ್ಯೂ ಹೋಟೆಲ್ ವರೆಗೆ ರಸ್ತೆಯ ಎಡಭಾಗ ೪ ಚಕ್ರ ವಾಹನ ನಿಲುಗಡೆಗೆ ಅನುಮತಿಸಿದೆ.

೩.ಔಓಇ Wಂಙ: ರಾಮಮಂದಿರ ಜಂಕ್ಷನ್‌ನಿAದ ಸಲಾಫಿ ಮಸೀದಿಯ ಜಂಕ್ಷನ್‌ವರೆಗೆ ಹಿಲ್ ರಸ್ತೆಯನ್ನು ಏಕ ಮುಖ ಸಂಚಾರಕ್ಕೆ ಅನುಮತಿಸಿದೆ ಮತ್ತು ಸಲಾಫಿ ಮಸೀದಿಯ ಜಂಕ್ಷನ್‌ನಿAದ ರಾಮ ಮಂದಿರ ಜಂಕ್ಷನ್ ವರೆಗೆ ಹಿಲ್‌ರಸ್ತೆಯನ್ನು ವಾಹನ ಸಂಚಾರಕ್ಕೆ ನಿರ್ಭಂಧಿಸಿದೆ (ಓಔ ಇಓಖಿಖಙ) ಐ.ಜಿ ವೃತ್ತದಿಂದ ಮಾರ್ಕೆಟ್ ಜಂಕ್ಷನ್ ಕಡೆಗೆ:

೧. ಓಔ ಇಓಖಿಖಙ: ಐ.ಜಿ ವೃತ್ತದಿಂದ ಮಹದೇವಪೇಟೆ ಕಡೆಗೆ ಮಾರ್ಕೆಟ್ ಜಂಕ್ಷನ್‌ವರೆಗೆ ಐ.ಜಿ ವೃತ್ತದಲ್ಲಿ ವಾಹನಗಳ ಸಂಚಾರ ನಿರ್ಭಂಧಿಸಿದೆ ಹಾಗೂ ಮಾರ್ಕೆಟ್ ಜಂಕ್ಷನ್ ನಿಂದ ಐ.ಜಿ ವೃತ್ತದ ಕಡೆಗೆ ಮಹದೇವಪೇಟೆ ರಸ್ತೆಯನ್ನು ಏಕಮುಖ ಸಂಚಾರ (ಔಓಇ Wಂಙ) ಕ್ಕೆ ಆದೇಶಿಸಿದೆ.

೨.PಂಖಏIಓಉ : ೧) ಮಾರ್ಕೆಟ್ ಜಂಕ್ಷನಿAದ ಜಾಮಿಯಾ ಮಸೀದಿ ಗೇಟ್‌ನವರೆಗೆ ರಸ್ತೆಯ ಬಲಭಾಗ ೨ ಚಕ್ರ ವಾಹನ ನಿಲುಗಡೆಗೆ ಅನುಮತಿಸಿದೆ.

೨) ಮಾರ್ಕೆಟ್ ಜಾಮಿಯಾ ಮಸೀದಿಯಿಂದ ೨೫೦ ಮೀಟರ್ (ನಂದಿ ಹಾರ್ಡ್ವೇರ್ ವರೆಗೆ) ರಸ್ತೆಯ ಬಲಭಾಗ ನಾಲ್ಕು ಚಕ್ರ ವಾಹನ ನಿಲುಗಡೆಗೆ, ನಂತರ ೧೦೦ ಮೀಟರ್ (ಪ್ರಭಾಕರ್ ಭಂಡಾರಿ ಅಂಗಡಿವರೆಗೆ) ರಸ್ತೆಯ ಬಲಭಾಗ ದ್ವಿಚಕ್ರ ವಾಹನ ಪಾರ್ಕಿಂಗ್ ಹಾಗೂ ಅಲ್ಲಿಂದ (ಪ್ರಭಾಕರ್ ಭಂಡಾರಿ ಅಂಗಡಿಯಿAದ) ಐ.ಜಿ ವೃತ್ತದವರೆಗೆ ರಸ್ತೆಯ ಬಲಭಾಗ ೪ ಚಕ್ರ ವಾಹನ ನಿಲುಗಡೆಗೆ ಅನುಮತಿಸಿದೆ.

ರಸ್ತೆ ಎಡ ಪ್ರತಿ ತಿಂಗಳ ೧-೧೫ ದಿನ ಹಾಗೂ ರಸ್ತೆಯ ಬಲ ೧೬-೩೧ ದಿನಗಳಂತೆ ವಾಹನ ನಿಲುಗಡೆ ಬದಲಾಯಿಸುವುದು.

ಎಸ್.ಬಿ.ಐ. ಜಂಕ್ಷನ್‌ನಿAದ ಕೋಹಿನೂರು ರಸ್ತೆಯ ಜಂಕ್ಷನ್ ಕಡೆಗೆ:

೧.ಔಓಇ Wಂಙ : ಎಸ್.ಬಿ.ಐ. ಜಂಕ್ಷನ್‌ನಿAದ ಕೋಹಿನೂರು ರಸ್ತೆಯ ಜಂಕ್ಷನ್‌ವರೆಗೆ ಮತ್ತು ಪತ್ರಿಕಾ ಭವನ ಕಡೆಯಿಂದ ಕೋಹಿನೂರು ರಸ್ತೆಯ ಜಂಕ್ಷನ್ ವರೆಗೆ (ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆ) ಕಡೆಗೆ ಏಕ ಮುಖ ಸಂಚಾರಕ್ಕೆ ಆದೇಶಿಸಿದೆ.

೨.ಓಔ ಇಓಖಿಖಙ : ಕೊಹಿನೂರು ರಸ್ತೆಯ ಜಂಕ್ಷನ್‌ನಿAದ ಎಸ್.ಬಿ.ಐ ಜಂಕ್ಷನ್ ಕಡೆಗೆ ಮತ್ತು ಕೊಹಿನೂರು ರಸ್ತೆಯ ಜಂಕ್ಷನ್‌ನಿAದ ಪತ್ರಿಕಾ ಭವನ ಕಡೆಗೆ (ಇಂಡಸ್ಟಿçಯಲ್ ಎಸ್ಟೇಟ್ ರಸ್ತೆ) ವಾಹನ ಸಂಚಾರ ನಿಷೇಧಿಸಿದೆ.

೩.PಂಖಏIಓಉ: ೧) ಎಸ್.ಬಿ.ಐ ಜಂಕ್ಷನ್‌ನಿAದ ೧೦೦ ಮೀಟರ್ (ಗ್ರೀನ್ ಹೆವನ್ ಹೊಟೇಲ್‌ವರೆಗೆ) ರಸ್ತೆಯ ಬಲಭಾಗ ೪ ಚಕ್ರ ವಾಹನ ನಿಲುಗಡೆ ನಂತರದಲ್ಲಿ ೫೦ ಮೀಟರ್ ದ್ವಿಚಕ್ರ ವಾಹನ ನಿಲುಗಡೆಗೆ ನಂತರದಲ್ಲಿ ೫೦ ಮೀಟರ್ ಆಟೋ ರಿಕ್ಷಾ ನಿಲ್ದಾಣಕ್ಕೆ (ರಸ್ತೆಯ ಬಲ) ವಾಹನ ನಿಲುಗಡೆಗೆ ಅನುಮತಿಸಿದೆ.

೨) ಕೊಹಿನೂರು ರಸ್ತೆ ಜಂಕ್ಷನ್‌ನಿAದ ಪತ್ರಿಕಾ ಭವನದ ಜಂಕ್ಷನ್‌ವರೆಗೆ (ಇಂಡಸ್ಟ್ರಿಯಲ್ ಎಸ್ಟೇಟ್ ರಸ್ತೆ) ಯಲ್ಲಿ ರಸ್ತೆಯ ಬಲಭಾಗದಲ್ಲಿ ದ್ವಿ ಚಕ್ರ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅನುಮತಿಸಿದೆ.

೪. ಓಔPಂಖಏIಓಉ: ೧) ಎಸ್.ಬಿ.ಐ ಜಂಕ್ಷನ್ ನಿಂದ ಕೊಹಿನೂರು ರಸ್ತೆ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗ ವಾಹನ ನಿಲುಗಡೆ ನಿಷೇಧಿಸಿದೆ.

೨) ಕೊಹಿನೂರು ರಸ್ತೆ ಜಂಕ್ಷನ್‌ನಿAದ ಪತ್ರಿಕಾ ಭವನದ ಜಂಕ್ಷನ್ ವರೆಗೆ (ಇಂಡಸ್ಟಿçಯಲ್ ಎಸ್ಟೇಟ್ಸ್ ರಸ್ತೆ)ಯಲ್ಲಿ ರಸ್ತೆಯ ಎಡಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

ಕೊಹಿನೂರು ರಸ್ತೆ ಜಂಕ್ಷನ್‌ನಿAದ ಕೆ.ಎಸ್.ಆರ್.ಟಿ.ಸಿ. ಕಡೆಗೆ:

೧.PಂಖಏIಓಉ : ಕೊಹಿನೂರು ರಸ್ತೆ ಜಂಕ್ಷನ್‌ನಿAದ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಕಡೆಗೆ ರಸ್ತೆಯ ಬಲಭಾಗ ೧೦೦ ಮೀಟರ್ ಲಾರಿ ನಿಲ್ದಾಣ ಅದರಿಂದಾಚೆಗೆ ೩೦೦ ಮೀಟರ್ ನಾಲ್ಕು ಚಕ್ರದ ವಾಹನ ನಿಲುಗಡೆಗೆ ಅನುಮತಿಸಿದೆ.

೨.ಓಔ PಂಖಏIಓಉ: ಕೊಹಿನೂರು ರಸ್ತೆ ಜಂಕ್ಷನ್‌ನಿAದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾö್ಯಂಡ್ ಕಡೆಗೆ ರಸ್ತೆಯ ಎಡಭಾಗ ವಾಹನ ನಿಲುಗಡೆ ನಿಷೇಧಿಸಿದೆ.

ಮೊಣ್ಣಪ್ಪ ಜಂಕ್ಷನ್‌ನಿAದ ಸಬ್ ರಿಜಿಸ್ಟ್ರಾರ್ ಕಡೆಗೆ:

೧.PಂಖಏIಓಉ : ಮೊಣ್ಣಪ್ಪ ಜಂಕ್ಷನ್ ಸೇತುವೆ ಯಿಂದ ಕೋಟೆ ಮಾರಿಯಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗ. ೨ ಚಕ್ರದ ವಾಹನ ನಿಲುಗಡೆ ಅನುಮತಿಸಿದೆ.

೨.ಓಔ PಂಖಏIಓಉ : ಮೊಣ್ಣಪ್ಪ ಜಂಕ್ಷನ್ ಸೇತುವೆಯಿಂದ ಸಬ್ ರಿಜಿಸ್ಟರ್ ಕಛೇರಿಯವರೆಗೆ ರಸ್ತೆಯ ಬಲಭಾಗ ಹಾಗೂ ಕೋಟೆ ಮಾರಿಯಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯ ಜಂಕ್ಷನ್‌ನಿAದ ಸಬ್ ರಿಜಿಸ್ಟರ್ ಕಛೇರಿಯವರೆಗೆ ರಸ್ತೆಯ ಎಡಭಾಗ ವಾಹನ ನಿಲುಗಡೆ ನಿಷೇಧಿಸಿದೆ.

ಹೊಸ ಖಾಸಗಿ ಬಸ್ ನಿಲ್ದಾಣದ ಕಡೆಯಿಂದ ಕಾವೇರಿ ಹಾಲ್ ಜಂಕ್ಷನ್ ಕಡೆಗೆ:

೧.ಓಔ PಂಖಏIಓಉ:- ಅರವಿಂದ ಮೋಟಾರ್ ನಿಂದ ಪತ್ರಿಕಾ ಭವನ ಜಂಕ್ಷನ್‌ವರೆಗೆ ರಸ್ತೆಯ ಬಲ ಬದಿ ಹಾಗೂ ಪತ್ರಿಕಾ ಭವನ ಜಂಕ್ಷನ್‌ನಿAದ ಕಾವೇರಿ ಹಾಲ್ ಜಂಕ್ಷನ್‌ವರೆಗೆ ರಸ್ತೆಯ ಎಡಬದಿಯಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

೨.PಂಖಏIಓಉ: ೧) ಅರವಿಂದ ಮೋಟಾರ್ ನಿಂದ ಪತ್ರಿಕಾ ಭವನ ಜಂಕ್ಷನ್‌ವರೆಗೆ ರಸ್ತೆಯ ಎಡಬದಿ ಹಾಗೂ ಪತ್ರಿಕಾ ಭವನ ಜಂಕ್ಷನ್‌ನಿAದ ಕಾವೇರಿ ಹಾಲ್ ಜಂಕ್ಷನ್‌ವರೆಗೆ ರಸ್ತೆಯ ಬಲ ೪ ಚಕ್ರ ವಾಹನ ಪಾರ್ಕಿಂಗ್ ಹಾಗೂ ಕಾವೇರಿ ಹಾಲ್ ಜಂಕ್ಷನ್‌ನಿAದ ಎಸ್.ಬಿ.ಐ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ಅನುಮತಿಸಿದೆ.

೨) ಕಾವೇರಿ ಹಾಲ್ ಜಂಕ್ಷನ್‌ನಿAದ ಹಿಲ್ ರಸ್ತೆಗೆ ಹೋಗುವ ರಸ್ತೆಯಲ್ಲಿ ರಸ್ತೆಯ ಎಡಭಾಗದಲ್ಲಿ ನಾಲ್ಕು ಚಕ್ರದ ವಾಹನಗಳ ನಿಲುಗಡೆ ಆದೇಶಿಸಿದೆ.

೩. ಓಔ PಂಖಏIಓಉ:- ೧) ರಾಜ್ ಹೋಟೆಲ್ ಜಂಕ್ಷನ್ ನಿಂದ ರಾಣಿಪೇಟೆ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಬಲಭಾಗ ವಾಹನ ನಿಲುಗಡೆ ನಿಷೇಧಿಸಿದೆ.

೨) ಕಾವೇರಿ ಹಾಲ್ ಜಂಕ್ಷನ್‌ನಿAದ ಹಿಲ್ ರಸ್ತೆಗೆ ಹೋಗುವ ರಸ್ತೆಯಲ್ಲಿ ರಸ್ತೆಯ ಬಲಭಾಗದಲ್ಲಿ ವಾಹನ ನಿಲುಗಡೆ ನಿಷೇಧಿಸಿದೆ.

(ಮುಂದುವರಿಯುವುದು)