ಗೋಣಿಕೊಪ್ಪಲು, ಜು.೨೮: ಕಳತ್ಮಾಡು ಸಮೀಪದ ಕಾವೇರಿ ಕೊಡವ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಲಯನ್ಸ್ ಗವರ್ನರ್ ಪಿ.ಎಂ.ಜೆ.ಎಫ್. ವಸಂತ್ ಕುಮಾರ್ ಶೆಟ್ಟಿ ನೂತನ ಸಂಚಾರಿ ಚಿತಾಗಾರ ಯೂನಿಟ್ ಅನ್ನು ಲೋಕಾರ್ಪಣೆ ಮಾಡಿದರು.
ಲಯನ್ಸ್ ಕ್ಲಬ್‌ನ ಪ್ರಾಂತ್ಯ ಅಧ್ಯಕ್ಷ ಗೋಣಿಕೊಪ್ಪಲು, ಜು.೨೮: ಕಳತ್ಮಾಡು ಸಮೀಪದ ಕಾವೇರಿ ಕೊಡವ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಲಯನ್ಸ್ ಗವರ್ನರ್ ಪಿ.ಎಂ.ಜೆ.ಎಫ್. ವಸಂತ್ ಕುಮಾರ್ ಶೆಟ್ಟಿ ನೂತನ ಸಂಚಾರಿ ಚಿತಾಗಾರ ಯೂನಿಟ್ ಅನ್ನು ಲೋಕಾರ್ಪಣೆ ಮಾಡಿದರು.

ಲಯನ್ಸ್ ಕ್ಲಬ್‌ನ ಪ್ರಾಂತ್ಯ ಅಧ್ಯಕ್ಷ ಅನುಗುಣವಾಗಿ ಧರ್ಮಜ ಅವರು ಈ ಯೂನಿಟನ್ನು ಬದಲಾಯಿಸಿದ್ದಾರೆ. ಈ ಯೂನಿಟನ್ನು ಅಂತಿಮ ರೂಪಕ್ಕೆ ತರಲು ೪೫ ದಿನಗಳು ತಗುಲಿವೆ.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಚಿಣ್ಣಪ್ಪ, ಖಜಾಂಚಿ ಅಪ್ಪಣ್ಣ, ಮನ್ನಕ್ಕಮನೆ ಬಾಲಕೃಷ್ಣ, ಕೆ.ಎಂ.ಸುಬ್ಬಯ್ಯ, ಕೊಲ್ಲೀರ ಗಯಾ, ಕೊಲ್ಲೀರ ಗೋಪಿ ಚಿಣ್ಣಪ್ಪ, ಸಚಿನ್ ಬೆಳ್ಳಿಯಪ್ಪ, ಕೆ.ಎಸ್.ಚಂಗಪ್ಪ, ಕೆ.ಎಂ.ಕಾವೇರಪ್ಪ, ವಕೀಲರಾದ ಬಿ.ಎಂ.ಮಾದಪ್ಪ, ಕೊಲ್ಲೀರ ವಿಜು, ಕೊಲ್ಲೀರ ಜೀವನ್, ಪಿ.ಎನ್. ಪೆಮ್ಮಯ್ಯ ಮೇಕೇರಿರ ಕಾರ್ಯಪ್ಪ, ಮಾಚಿಮಂಡ ಪೊನ್ನಪ್ಪ, ಬಲ್ಯಮಂಡ ವೇಣು ಮಂದಣ್ಣ, ರಾಜ, ಕಳತ್ಮಾಡು ಕೊಡವ ಕಾವೇರಿ ಕಲ್ಚರಲ್ ಅಸೋಸಿಯೇಷನ್‌ನ ಅಧ್ಯಕ್ಷ ಕೊಂಗAಡ ಜಪ್ಪು ಸುಬ್ಬಯ್ಯ, ಕಾರ್ಯದರ್ಶಿ ಬಲ್ಯಮಂಡ ವೇಣು ಮಂದಣ್ಣ, ಲಯನ್ಸ್ ಶಾಲೆಯ ಅಧ್ಯಕ್ಷರಾದ ಪಾರುವಂಗಡ ಬೋಸ್ ಪೆಮ್ಮಯ್ಯ, ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
-ಹೆಚ್.ಕೆ.ಜಗದೀಶ್