ಸುಂಟಿಕೊಪ್ಪ, ಜು. ೨೮: ನಾಕೂರು ಶಿರಂಗಾಲ ಗ್ರಾಮದಲ್ಲಿ ಕಾಲು ರಸ್ತೆಯನ್ನು ಅಕ್ಕ ಪಕ್ಕದ ತೋಟಗಳ ಹಿಡುವಳಿದಾರರು ಒತ್ತುವರಿ ಮಾಡಿಕೊಂಡಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ನಾಕೂರು ಶಿರಂಗಾಲ ಗ್ರಾಮದ ರಾಮ್‌ದೇವ್ ಎಂಬವರು ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ್ದುದರ ವಿರುದ್ಧ ಸ್ಥಳೀಯ ತೋಟದ ಮಾಲೀಕ ಜಯರಾಜ್ ಹಾಗೂ ಸಾರ್ವಜನಿಕರು ತಾಲೂಕು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ ಮೇರೆ ಸ್ಥಳಕ್ಕೆ ಭೇಟಿ ಕುಶಾಲನಗರ ತಹಶೀಲ್ದಾರ್ ಅವರ ಆದೇಶದ ಮೇರೆ ಬುಧವಾರ ಸುಂಟಿಕೊಪ್ಪ ನಾಡ ಕಛೇರಿಯ ಸುಂಟಿಕೊಪ್ಪ, ಜು. ೨೮: ನಾಕೂರು ಶಿರಂಗಾಲ ಗ್ರಾಮದಲ್ಲಿ ಕಾಲು ರಸ್ತೆಯನ್ನು ಅಕ್ಕ ಪಕ್ಕದ ತೋಟಗಳ ಹಿಡುವಳಿದಾರರು ಒತ್ತುವರಿ ಮಾಡಿಕೊಂಡಿದ್ದು ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ನಾಕೂರು ಶಿರಂಗಾಲ ಗ್ರಾಮದ ರಾಮ್‌ದೇವ್ ಎಂಬವರು ಸಾರ್ವಜನಿಕ ರಸ್ತೆಗೆ ಬೇಲಿ ಹಾಕಿದ್ದುದರ ವಿರುದ್ಧ ಸ್ಥಳೀಯ ತೋಟದ ಮಾಲೀಕ ಜಯರಾಜ್ ಹಾಗೂ ಸಾರ್ವಜನಿಕರು ತಾಲೂಕು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದ ಮೇರೆ ಸ್ಥಳಕ್ಕೆ ಭೇಟಿ ಕುಶಾಲನಗರ ತಹಶೀಲ್ದಾರ್ ಅವರ ಆದೇಶದ ಮೇರೆ ಬುಧವಾರ ಸುಂಟಿಕೊಪ್ಪ ನಾಡ ಕಛೇರಿಯ