ಕೂಡಿಗೆ, ಜು. ೨೮: ಚೆನ್ನೆöÊನ ಬೆಸೆನೆಂಟ್ ನಗರದಲ್ಲಿ ಹಾಕ್ವೇರ್ ಡ್ರೀಮ್ ರನ್ನರ್ಸ್ ಕ್ರೀಡಾ ಸಂಸ್ಥೆಯು ಆಯೋಜಿಸಿದ್ದ ಮೆರಥಾನ್ ಕ್ರೀಡಾಕೂಟದ ೧೦ ಕಿಲೋಮೀಟರ್ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ಕುಶಾಲನಗರದ ನಿತಿನ್ ಕುಮಾರ್ ಕಂಚಿನ ಪದಕ ಗಳಿಸಿದ್ದಾರೆ. ನಿತಿನ್ ಕುಮಾರ್ ಅವರಿಗೆ ಪೊಲೀಸ್ ಇಲಾಖೆಯ ಅಂತೋಣಿ ಡಿಸೋಜ ತರಬೇತಿ ನೀಡಿದ್ದಾರೆ.