ಕೊಡ್ಲಿಪೇಟೆ, ಜು.೨೪: ಸಮೀಪದ ಊರುಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳಾದ ತೇಜಸ್ ಅವರು ಕಂಪ್ಯೂಟರ್ ಕೊಡುಗೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲಾಡಳಿತ ಮಂಡಳಿಯಿAದ ತೇಜಸ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಮೋಕ್ಷಿತ್ ರಾಜ್, ದಾಕ್ಷಾಯಿಣಿ, ಗುತ್ತಿಗೆದಾರ ಶಿವಕುಮಾರ್, ಪ್ರಮುಖರಾದ ಗಣೇಶ್,ಶಾಲಾ ಮುಖ್ಯ ಶಿಕ್ಷಕಿ ರಾಧಾ, ಸಹ ಶಿಕ್ಷಕರಾದ ಚಂದ್ರಕಲಾ, ಅಶೋಕ್‌ಕುಮಾರ್ ಅವರುಗಳು ಉಪಸ್ಥಿತರಿದ್ದರು.