*ಗೋಣಿಕೊಪ್ಪ, ಜು. ೨೧: ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಡುಗೆ ಖರೀದಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೊಕ್ಕಂಡ ಡಿ. ಗಿಣಿ ಗಣಪತಿ ಹಾಗೂ ಅವರ ಸ್ನೇಹಿತರ ಬಳಗ ೫೦ ಸಾವಿರ ರೂಪಾಯಿ ನಗದನ್ನು ಕೊಡುಗೆಯಾಗಿ ನೀಡಿತು.

ಪಂಚಾಯಿತಿ ಸದಸ್ಯ ಕೊಕ್ಕಂಡ ಡಿ. ಗಿಣಿ ಗಣಪತಿ ಹಾಗೂ ಅವರ ಸ್ನೇಹಿತರ ಬಳಗ ೫೦ ಸಾವಿರ ರೂಪಾಯಿ ನಗದನ್ನು ಕೊಡುಗೆಯಾಗಿ ನೀಡಿತು.