ಮಡಿಕೇರಿ, ಜು.೧೮: ನಗರದ ಜಿಲ್ಲಾಡಳಿತ ಭವನದ ಎದುರು ಮಂಗಳೂರು ರಸ್ತೆಯಲ್ಲಿ ಆಧುನಿಕ ತಂತ್ರಜ್ಞಾನದಿAದ ನಿರ್ಮಿಸಲಾಗಿರುವ ತಡೆಗೋಡೆಯ ಮತ್ತಷ್ಟು ಪ್ಯಾನಲ್‌ಗಳು ಹಾನಿಗೊಳಗಾಗಿದ್ದು, ಅರ್ಧ ಭಾಗದಷ್ಟು ಗೋಡೆಗೆ ವ್ಯಾಪಿಸಿದೆ. ಪ್ಯಾನಲ್‌ಗಳು ಕುಸಿಯದಂತೆ ತಡೆಯಲು ಕಬ್ಬಿಣದ ಕಂಬಗಳನ್ನು ನೆಟ್ಟು, ಮರಳು ಚೀಲಗಳನ್ನಿರಿಸಿ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ.

ಜಿಲ್ಲಾಡಳಿತ ಭವನದ ಎದುರು ರೂ.೭ ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ರಿಎನ್‌ಫರ‍್ಸ್ಮೆಂಟ್ ಪ್ಯಾನಲ್ ವಾಲ್‌ಗಳ ಬೃಹತ್ ತಡೆಗೋಡೆ ನಿರ್ಮಿಸಲಾಗಿದೆ. ಈ ತಡೆಗೋಡೆಯ ಒಂದು ಮೂಲೆಯಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಆದರೆ ಇದರಿಂದ ಯಾವದೇ ಅಪಾಯವಿಲ್ಲವೆಂದು ಅಧಿಕಾರಿಗಳು ಮಡಿಕೇರಿ, ಜು.೧೮: ನಗರದ ಜಿಲ್ಲಾಡಳಿತ ಭವನದ ಎದುರು ಮಂಗಳೂರು ರಸ್ತೆಯಲ್ಲಿ ಆಧುನಿಕ ತಂತ್ರಜ್ಞಾನದಿAದ ನಿರ್ಮಿಸಲಾಗಿರುವ ತಡೆಗೋಡೆಯ ಮತ್ತಷ್ಟು ಪ್ಯಾನಲ್‌ಗಳು ಹಾನಿಗೊಳಗಾಗಿದ್ದು, ಅರ್ಧ ಭಾಗದಷ್ಟು ಗೋಡೆಗೆ ವ್ಯಾಪಿಸಿದೆ. ಪ್ಯಾನಲ್‌ಗಳು ಕುಸಿಯದಂತೆ ತಡೆಯಲು ಕಬ್ಬಿಣದ ಕಂಬಗಳನ್ನು ನೆಟ್ಟು, ಮರಳು ಚೀಲಗಳನ್ನಿರಿಸಿ ತಡೆಯುವ ಪ್ರಯತ್ನ ಮಾಡಲಾಗುತ್ತಿದೆ.

ಜಿಲ್ಲಾಡಳಿತ ಭವನದ ಎದುರು ರೂ.೭ ಕೋಟಿ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನದ ರಿಎನ್‌ಫರ‍್ಸ್ಮೆಂಟ್ ಪ್ಯಾನಲ್ ವಾಲ್‌ಗಳ ಬೃಹತ್ ತಡೆಗೋಡೆ ನಿರ್ಮಿಸಲಾಗಿದೆ. ಈ ತಡೆಗೋಡೆಯ ಒಂದು ಮೂಲೆಯಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಆದರೆ ಇದರಿಂದ ಯಾವದೇ ಅಪಾಯವಿಲ್ಲವೆಂದು ಅಧಿಕಾರಿಗಳು ಉಬ್ಬಿಕೊಂಡು, ಕಿತ್ತುಬಂದಿರುವದು ಗೋಚರಿಸಿದೆ.

ಉಬ್ಬಿಕೊಂಡು, ಕಿತ್ತುಬಂದಿರುವದು ಗೋಚರಿಸಿದೆ.

ಕುಸಿತ ತಡೆಯಲು ಪ್ರಯತ್ನ

ಸ್ಥಳಕ್ಕೆ ಅಭಿಯಂತರರು, ಅಧಿಕಾರಿಗಳು, ಗುತ್ತಿಗೆದಾರ ಸಂಸ್ಥೆಯವರು ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ಯಾನಲ್‌ಗಳು ಕುಸಿದು ಬೀಳದಂತೆ ತಡೆಯಲು ತಳಭಾಗದಲ್ಲಿ ರಸ್ತೆಯಿಂದಲೇ ಕಬ್ಬಿಣದ ಕಂಬಗಳನ್ನು ನೆಟ್ಟು, ಅದಕ್ಕೆ ಸರಳುಗಳನ್ನು ವೆಲ್ಡ್ ಮಾಡಿ ಮರಳು(ಎಂ ಸ್ಯಾಂಡ್) ಚೀಲಗಳನ್ನಿರಿಸಿ ಅಡ್ಡ ಗೋಡೆ ನಿರ್ಮಿಸುವ ಕಾರ್ಯ ಭರದಿಂದ ಸಾಗಿದೆ. ಕೆಳಭಾಗದಲ್ಲಿರುವ ಚರಂಡಿಗೆ ಪೈಪ್‌ಗಳನ್ನಿಟ್ಟು ಅದರ ಮೇಲಿಂದಲೇ ಮರಳು ಚೀಲಗಳನ್ನು ಜೋಡಿಸ ಲಾಗುತ್ತಿದೆ. ೪೫ರಿಂದ ೫೦ ಮಂದಿ ಕಾರ್ಮಿಕರು ಅಪಾಯಕಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ಯಾನಲ್‌ಗಳು ಸಡಿಲಗೊಳ್ಳುತ್ತಿರು ವದು ಹೆಚ್ಚಾಗುತ್ತಿರುವದರಿಂದ ಒಂದು ವೇಳೆ ಮಳೆ ಇದೇ ರೀತಿ ಮುಂದುವರಿದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.