ಮಡಿಕೇರಿ, ಜು. ೧೬: ಮಡಿಕೇರಿ ಮಿಲಿಟರಿ ಕ್ಯಾಂಟೀನ್‌ಗೆ ತಾ. ೧೮ ರ ಸೋಮವಾರದಂದು ಸರಕುಗಳು ಬರುವುದರಿಂದ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲವೆಂದು ಕ್ಯಾಂಟೀನ್‌ನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.