ಕೂಡಿಗೆ, ಜು. ೧೪: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ಅಧ್ಯಕ್ಷೆ ಎ.ಜೆ. ರೂಪ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಗ್ರಾಮ ಸಭೆಯ ಸಮರ್ಪಕವಾದ ವರದಿಯನ್ನು ತಿಳಿಸುವಂತೆ ಗ್ರಾಮಸ್ಥ ರಾದ ಶಿವಣ್ಣ, ಟಿ.ಕೆ. ಪಾಂಡುರAಗ, ಕೃಷ್ಣ ಗೌಡ, ರಾಮಣ್ಣ ಒತ್ತಾಯಿಸಿದರು.
ಕಳೆದ ಸಾಲಿನ ವರದಿಯ ಪ್ರಕಾರ ಕ್ರಮಬದ್ಧವಾಗಿ ಪತ್ರ ವ್ಯವಹಾರಗಳನ್ನು ಗ್ರಾಮ ಪಂಚಾಯಿತಿ ಸಂಬAಧಿಸಿದ ಇಲಾಖೆಗಳೊಂದಿಗೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಸಂಬAಧಿಸಿದ ಇಲಾಖೆಗಳ ಜೊತೆ ಪತ್ರ ವ್ಯವಹಾರ ಮಾಡಲಾಗಿದೆ. ಆ ಮೂಲಕ ಇಲಾಖಾವರು ಕಾಮಗಾರಿ ಗಳನ್ನು ಕೈಗೊಳ್ಳಲು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಎ.ಜಿ. ರೂಪ ತಿಳಿಸಿದರು.
ಅರೆ ಮಲೆನಾಡು ಪ್ರದೇಶವಾಗಿರುವ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಭಾಗದ ರೈತರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಬೆಲೆಬಾಳುವ ನೂರಾರು ಹಸುಗಳನ್ನು ಕೂಡಿಗೆ, ಜು. ೧೪: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಸಭೆ ಅಧ್ಯಕ್ಷೆ ಎ.ಜೆ. ರೂಪ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ ಗ್ರಾಮ ಸಭೆಯ ಸಮರ್ಪಕವಾದ ವರದಿಯನ್ನು ತಿಳಿಸುವಂತೆ ಗ್ರಾಮಸ್ಥ ರಾದ ಶಿವಣ್ಣ, ಟಿ.ಕೆ. ಪಾಂಡುರAಗ, ಕೃಷ್ಣ ಗೌಡ, ರಾಮಣ್ಣ ಒತ್ತಾಯಿಸಿದರು.
ಕಳೆದ ಸಾಲಿನ ವರದಿಯ ಪ್ರಕಾರ ಕ್ರಮಬದ್ಧವಾಗಿ ಪತ್ರ ವ್ಯವಹಾರಗಳನ್ನು ಗ್ರಾಮ ಪಂಚಾಯಿತಿ ಸಂಬAಧಿಸಿದ ಇಲಾಖೆಗಳೊಂದಿಗೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಸಂಬAಧಿಸಿದ ಇಲಾಖೆಗಳ ಜೊತೆ ಪತ್ರ ವ್ಯವಹಾರ ಮಾಡಲಾಗಿದೆ. ಆ ಮೂಲಕ ಇಲಾಖಾವರು ಕಾಮಗಾರಿ ಗಳನ್ನು ಕೈಗೊಳ್ಳಲು ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧ್ಯಕ್ಷೆ ಎ.ಜಿ. ರೂಪ ತಿಳಿಸಿದರು.
ಅರೆ ಮಲೆನಾಡು ಪ್ರದೇಶವಾಗಿರುವ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಭಾಗದ ರೈತರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿಕೊಂಡು ಬೆಲೆಬಾಳುವ ನೂರಾರು ಹಸುಗಳನ್ನು ಜೋಳದ ಬೆಳೆ ಹಾಳಾಗುತ್ತಿರುವ ಹಿನ್ನೆಲೆಯಲ್ಲಿ ಸಮಗ್ರವಾದ ರೋಗ ನಿರೋಧಕ ಔಷಧಿ ಬಳಕೆ ಮಾಡುವ ಬಗ್ಗೆ ಮಾಹಿತಿಯನ್ನು ಕೃಷಿ ಇಲಾಖೆಯವರು ನೀಡುವಂತೆ ಸಭೆಯಲ್ಲಿ ಹಾಜರಿದ್ದ ರೈತರು ಮನವಿ ಮಾಡಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಅರುಣ್ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿ ಕಾವ್ಯ ಜೋಳ ಮತ್ತು ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಇಲಾಖೆಯ ವತಿಯಿಂದ ಪಡಿತರ ವಿತರಣೆ ಮಾಡುವ ಸಂದರ್ಭ ಸರ್ವರ್ ಸಮಸ್ಯೆ ಹೆಚ್ಚಾಗಿರುವುದರಿಂದ ದಿನಗಟ್ಟಲೇ ಕಾಯುವಂತಾಗಿದೆ. ಇದನ್ನು ಸರಿಪಡಿಸುವಂತೆ ಕೃಷ್ಣಗೌಡ, ಚಂದ್ರಶೇಖರ, ಪ್ರೇಮ, ಕುಮಾರ, ಚಂದ್ರು ಇವರುಗಳು ಒತ್ತಾಯಿಸಿದರು.
ಗ್ರಾಮ ಸಭೆಗೆ ಅನೇಕ ಇಲಾಖೆ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ವಿಶೇಷ ಗ್ರಾಮ ಸಭೆಯನ್ನು ಕರೆದು ಸಂಬAಧಿಸಿದ ಎಲ್ಲಾ ಅಧಿಕಾರಿಗಳನ್ನು ಕರೆಸಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಸಬೇಕು ಎಂದು ಪಾಂಡುರAಗ, ಕೃಷ್ಣ, ರಾಜು, ರವಿ ಕೋರಿದರು.
ಸಭೆಯಲ್ಲಿ ಸಿದ್ದಲಿಂಗಪುರ ಗ್ರಾಮದಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕ ಆರಂಭ ಮಾಡುವ ಬಗ್ಗೆ ಆಕ್ಷೇಪಣೆ ಇದ್ದರೂ ಕಾಮಗಾರಿಯನ್ನು ಆರಂಭ ಮಾಡಲಾಗಿದೆ ಎಂಬ ಕುರಿತು ಚರ್ಚೆಗಳು ನಡೆದವು. ಮುಂದಿನ ದಿನಗಳಲ್ಲಿ ಸಿದ್ದಲಿಂಗಪುರ ಗ್ರಾಮಸ್ಥರೊಂದಿಗೆ ಸೇರಿ ಗ್ರಾಮ ಹಿತರಕ್ಷಣಾ ಸಮಿತಿಯೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಸಿದ್ದಲಿಂಗಪುರದ ಪಿ.ಡಿ. ರವಿ, ಬೋಸಣ್ಣ, ಲೋಕೇಶ್, ಪಾಂಡುರAಗ, ಸೀತಮ್ಮ ಹೇಳಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಟಿ. ಬೀಬಿ, ಸದಸ್ಯರು ಹಾಜರಿದ್ದರು. ಅಭಿವೃದ್ಧಿ ಅಧಿಕಾರಿ ವೀಣಾ ವಾರ್ಷಿಕ ವರದಿ ವಾಚಿಸಿದರು.