ಮಡಿಕೇರಿ, ಜು. ೧೪: ದಕ್ಷಿಣ ಕೊಡಗಿನ ವೀರಾಜಪೇಟೆ ಹಾಗೂ ತೋರ ಗ್ರಾಮದಲ್ಲಿ ಅಪಾಯದ ಅಂಚಿನಲ್ಲಿದ್ದ ಒಟ್ಟು ೮೩ ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ವೀರಾಜಪೇಟೆಯ ಅಯ್ಯಪ್ಪ ಬೆಟ್ಟ ಹಾಗೂ ನೆಹರೂ ನಗರದ ೬೯ ಕುಟುಂಬಗಳನ್ನು ಅಲ್ಲಿನ ಸಂತ ಸನ್ನಮ್ಮ ಮಡಿಕೇರಿ, ಜು. ೧೪: ದಕ್ಷಿಣ ಕೊಡಗಿನ ವೀರಾಜಪೇಟೆ ಹಾಗೂ ತೋರ ಗ್ರಾಮದಲ್ಲಿ ಅಪಾಯದ ಅಂಚಿನಲ್ಲಿದ್ದ ಒಟ್ಟು ೮೩ ಕುಟುಂಬಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ವೀರಾಜಪೇಟೆಯ ಅಯ್ಯಪ್ಪ ಬೆಟ್ಟ ಹಾಗೂ ನೆಹರೂ ನಗರದ ೬೯ ಕುಟುಂಬಗಳನ್ನು ಅಲ್ಲಿನ ಸಂತ ಸನ್ನಮ್ಮ (ಮೊದಲ ಪುಟದಿಂದ) ಸೌಕರ್ಯಗಳನ್ನು ನೀಡಲಾಗಿದೆ.

೪ ಕುಟುಂಬದವರನ್ನು ಸಂಬAಧಿಕರ ಮನೆಗೆ ಕಳುಹಿಸಿಕೊಡಲಾಗಿದೆ. ಅವರುಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗಿದೆ. ಉಳಿದಂತೆ ಇನ್ನೂ ೩ ಕುಟುಂಬದ ೭ ಮಂದಿ ಹಾಗೂ ೩ ಮಕ್ಕಳು ಅಪಾಯದಂಚಿನಲ್ಲಿದ್ದು, ಅವರನ್ನು ಸ್ಥಳ ಬದಲಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ನೋಡಲ್ ಅಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.