ಮಡಿಕೇರಿ, ಜು. ೧೪: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸುರಿಯುತ್ತಿರುವ ಮುಂಗಾರು ಮಳೆಯ ಅಬ್ಬರಕ್ಕೆ ವ್ಯಾಪಕ ನಷ್ಟ ಉಂಟಾಗಿದೆ. ಜೂನ್ ೧ ರಿಂದ ಈ ತನಕ ಜಿಲ್ಲಾಡಳಿತದ ಮೂಲಕ ವರದಿಯಾಗಿರುವಂತೆ ವಿವಿಧ ಮೂಲಗಳಿಂದ ಸೇರಿ ಅಂದಾಜು ರೂ. ೩೧ ಕೋಟಿಯಷ್ಟು ನಷ್ಟ ಸಂಭವಿಸಿದೆ.
ರಸ್ತೆ, ಸೇತುವೆ, ಮನೆ ಜಖಂ, ಜಾನುವಾರು ಸಾವು ಪ್ರಕರಣ, ಕೊಟ್ಟಿಗೆ ಹಾನಿ, ಅಂಗನವಾಡಿ, ಮಡಿಕೇರಿ, ಜು. ೧೪: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸುರಿಯುತ್ತಿರುವ ಮುಂಗಾರು ಮಳೆಯ ಅಬ್ಬರಕ್ಕೆ ವ್ಯಾಪಕ ನಷ್ಟ ಉಂಟಾಗಿದೆ. ಜೂನ್ ೧ ರಿಂದ ಈ ತನಕ ಜಿಲ್ಲಾಡಳಿತದ ಮೂಲಕ ವರದಿಯಾಗಿರುವಂತೆ ವಿವಿಧ ಮೂಲಗಳಿಂದ ಸೇರಿ ಅಂದಾಜು ರೂ. ೩೧ ಕೋಟಿಯಷ್ಟು ನಷ್ಟ ಸಂಭವಿಸಿದೆ.

ರಸ್ತೆ, ಸೇತುವೆ, ಮನೆ ಜಖಂ, ಜಾನುವಾರು ಸಾವು ಪ್ರಕರಣ, ಕೊಟ್ಟಿಗೆ ಹಾನಿ, ಅಂಗನವಾಡಿ, ರಸ್ತೆ ಹಾನಿ, ೩೫೦ ಮೀಟರ್ ರಾಷ್ಟಿçÃಯ ಹೆದ್ದಾರಿ, ಸೇತುವೆ ಮೋರಿ ಸೇರಿದಂತೆ ೩೦ ಪ್ರಕರಣಗಳು ಎರಡು ಅಂಗನವಾಡಿ, ೮೪ ಶಾಲೆಗಳಿಗೆ ಹಾನಿ ಪ್ರಕರಣ ವರದಿಯಾಗಿವೆ. ೯ ದನದಕೊಟ್ಟಿಗೆಗಳಿಗೆ ಹಾನಿಯಾಗಿವೆ. ವಿದ್ಯುತ್ ಇಲಾಖೆಗೆ ಸಂಬAಧಿಸಿದAತೆ ೧೧೧೬ ಕಂಬಗಳು ಜಖಂಗೊAಡಿವೆ. ೩೦ ಟ್ರಾನ್ಸ್ಫಾರ್ಮರ್ಗಳಿಗೆ ಹಾನಿಯಾಗಿ ದ್ದರೆ, ಹಲವಷ್ಟು ಕಡೆ ವಯರ್ (ಕಂಡಕ್ಟರ್)ಗಳು ಜಖಂಗೊAಡಿವೆ. ಲೋಕೋಪ ಯೋಗಿ ಇಲಾಖೆಗೆ ಸಂಬAಧಿಸಿದAತೆ ಈ ತನಕ ೨೩.೭೫ ಕೋಟಿ, ಪಿ.ಆರ್.ಇ.ಡಿ. ೨.೬೫ ಕೋಟಿ, ಪಿ.ಎಂ.ಜಿ.ಎಸ್.ವೈ ೩ ಕೋಟಿಯಷ್ಟು ನಷ್ಟವುಂಟಾಗಿದೆ. ಬೆಳೆ ಹಾನಿಗೆ ಸಂಬAಧಿಸಿದAತೆ ಮುಂದಿನ ದಿನ ಗಳಲ್ಲಿ ವಿವರ ಸಂಗ್ರಹಿಸಿ ಅಂದಾಜು ಮಾಡಲಾಗುವುದು. ಸದ್ಯದ ಮಟ್ಟಿಗೆ ಮಳೆ ಮತ್ತೆ ಮುಂದುವರಿಯುತ್ತಿದ್ದು, ಇನ್ನಷ್ಟು ಹಾನಿ ಉಂಟಾಗುವ ಸಾಧ್ಯತೆ ಇದೆ.