ಚೆಟ್ಟಳ್ಳಿ, ಜು. ೩: ಸೇನೆಯಲ್ಲಿ ನಿವೃತ್ತಿ ಹೊಂದಿದ ಕೊಡಗಿನ ಯೋಧನೊಬ್ಬ ಪ್ರಾರಂಭಿಸಿದ ಜೈ ಭಾರತ್ ಆರ್ಮಿ ಕೋಚಿಂಗ್ ಸೆಂಟರ್‌ನಲ್ಲಿ ಸೇನೆಗೆ ಸೇರಲು ಇಚ್ಚಿಸಿರುವ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯ ನೂತನ ಅಗ್ನಿಪಥ್ ಯೋಜನೆಗೆ ಬೇಕಾದ ಪೂರ್ವ ಸಿದ್ಧತಾ ತರಬೇತಿ ನೀಡುವ ಮೂಲಕ ಪ್ರೇರಣೆಯಾಗಿದ್ದಾರೆ.

ಅಮ್ಮತ್ತಿಯ ಕುಟ್ಟಂಡ ಲವ ಅವರು ೨೨ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇನೆಯ ಪುರಸ್ಕಾರವಾದ ಸೇನಾ ಮೆಡಲ್ ಪಡೆದಿದ್ದಾರೆ. ಕಮಾಂಡೋ ತರಬೇತುದಾರರಾಗಿ ಸೇವೆ ಸಲ್ಲಿಸಿ ಚೆಟ್ಟಳ್ಳಿ, ಜು. ೩: ಸೇನೆಯಲ್ಲಿ ನಿವೃತ್ತಿ ಹೊಂದಿದ ಕೊಡಗಿನ ಯೋಧನೊಬ್ಬ ಪ್ರಾರಂಭಿಸಿದ ಜೈ ಭಾರತ್ ಆರ್ಮಿ ಕೋಚಿಂಗ್ ಸೆಂಟರ್‌ನಲ್ಲಿ ಸೇನೆಗೆ ಸೇರಲು ಇಚ್ಚಿಸಿರುವ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯ ನೂತನ ಅಗ್ನಿಪಥ್ ಯೋಜನೆಗೆ ಬೇಕಾದ ಪೂರ್ವ ಸಿದ್ಧತಾ ತರಬೇತಿ ನೀಡುವ ಮೂಲಕ ಪ್ರೇರಣೆಯಾಗಿದ್ದಾರೆ.

ಅಮ್ಮತ್ತಿಯ ಕುಟ್ಟಂಡ ಲವ ಅವರು ೨೨ ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇನೆಯ ಪುರಸ್ಕಾರವಾದ ಸೇನಾ ಮೆಡಲ್ ಪಡೆದಿದ್ದಾರೆ. ಕಮಾಂಡೋ ತರಬೇತುದಾರರಾಗಿ ಸೇವೆ ಸಲ್ಲಿಸಿ ಸೇನೆಯಲ್ಲಿ ಸೇರಿರುವುದರ ಜೊತೆಗೆ ಕೆಲವು ಯುವಕ-ಯುವತಿಯರು ಸ್ಟಾಫ್ ಸೆಲೆಕ್ಟನ್ ಕಮಿಶನ್‌ನಲ್ಲಿ ಆಯ್ಕೆಗೊಂಡಿರುತ್ತಾರೆ.

ಸೇನಾಭರ್ತಿ (ಅಗ್ನಿವೀರ್) ಪ್ರಾರಂಭಗೊAಡಿದ್ದು, ಯುವಕ ಹಾಗೂ ಯುವತಿಯರಿಗೆ ತರಬೇತಿ ನೀಡಲಾಗುತ್ತಿದ್ದು, ಸಶಸ್ತç ಪಡೆಗಳ ನೈತಿಕತೆ, ಶಿಸ್ತು, ಧೈರ್ಯ, ಬದ್ಧತೆ ಜೊತೆಗೆ ಭಾರತೀಯ ಸೇನಾಪಡೆಗೆ ಸೇರಬಯಸುವವರಿಗೆಲ್ಲ ಈ ಯೋಜನೆಯಿಂದ ಹೆಚ್ಚಿನ ಅವಕಾಶ ದೊರೆಯುವಂತಾಗುತ್ತದೆAದು ತರಬೇತುದಾರ ಕುಟ್ಟಂಡ ಲವಾ ಹೇಳುತ್ತಾರೆ.

- ಪುತ್ತರಿರ ಕರುಣ್ ಕಾಳಯ್ಯ