ಮಡಿಕೇರಿ, ಜು. ೩: ಮೂರ್ನಾಡು ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಜಂಟಿ ಆಶ್ರಯದಲ್ಲಿ ಸಂತೋಷಕೂಟ ನಡೆಯಿತು. ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಅಧ್ಯಕ್ಷತೆಯಲ್ಲಿ ನಡೆಯಿತು. ಮೂರ್ನಾಡು ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಪಳಂಗAಡ ರೇಖಾ ತಮ್ಮಯ್ಯ ಸ್ವಾಗತಿಸಿದರು. ಪುದಿಯೊಕ್ಕಡ ಅಶ್ವಿನಿ ಪ್ರಾರ್ಥಿಸಿದರೆ, ಊಟೋಪಚಾರದ ನಂತರ ಬೊಳ್ಳಚೆಟ್ಟಿರ ಮೈನಾ, ಮುಂಡAಡ ಜಮುನಾ ಸಂಗಡಿಗ ರಿಂದ ವಾಲಗತ್ತಾಟ್ ನಡೆಯಿತು.