ಸುAಟಿಕೊಪ್ಪ, ಜು. ೩: ಇಲ್ಲಿನ ಪಂಪ್ ಹೌಸ್ ರಸ್ತೆಯ ಅಂಗನವಾಡಿ ಬಳಿ ಚಾಲಕÀ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಕೆಳಭಾಗದಲ್ಲಿದ್ದ ಮನೆಯೊಂದರ ಕಾಪೌಂಡ್ ಮೇಲೆ ಬಿದ್ದ ಘಟನೆ ನಡೆದಿದೆ. ಪರಿಣಾಮ ಚಾಲಕ ಶಶಿ ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.