ಮಡಿಕೇರಿ, ಜೂ. ೧೫: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪಣಿ ಯರವರ ಜ್ಯೋತಿ (೧೮) ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಮೇ ೨೪ರಂದು ಯಾರಿಗೂ ಹೇಳದೆ ಲೈನ್ಮನೆಯಿಂದ ಹೋಗಿದ್ದು, ಈ ಬಗ್ಗೆ ತಂದೆ ಬೊಳ್ಳಿ ದೂರು ನೀಡಿದ್ದಾರೆ.
೧೫೨ ಸೆಂ.ಮಿ. ಎತ್ತರದ, ಕಪ್ಪುಮೈಬಣ್ಣ ಹೊಂದಿರುವ ಜ್ಯೋತಿ ಕಾಣೆಯಾದ ದಿನ ಕಪ್ಪುಬಣ್ಣದ ಚೂಡಿದಾರ ಧರಿಸಿದ್ದರು. ಕನ್ನಡ ಭಾಷೆ ಬಲ್ಲವಳಾಗಿದ್ದಾಳೆ. ಈಕೆಯ ಬಗ್ಗೆ ತಿಳಿದುಬಂದಲ್ಲಿ ೦೮೨೭೪-೨೪೬೨೪೬, ೨೪೪೩೨೫ ಸಂಖ್ಯೆಗೆ ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.