ಮಡಿಕೇರಿ, ಜೂ. ೧೪: ಮೈಸೂರಿನ ಯುವರಾಜ ಕಾಲೇಜಿನಲ್ಲಿ ನಡೆದ ೧೪ನೇ ರಾಜ್ಯ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುದರ್ಶನ ಎ.ಎಸ್. ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಬಿ.ಎ. ಆನಂದ ಅವರ ಶಿಷ್ಯ ಹಾಗೂ ಸೀತಾರಾಮ-ಪ್ರಮೀಳ ಅವರ ಪುತ್ರ.