ನಾಪೋಕ್ಲು, ಜೂ. ೧೦: ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಲ್ಲಮಾವಟಿ ವತಿಯಿಂದ ೮ನೇ ಅಂರ್ರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಎಲ್ಲಾ ವಯೋಮಾನದ ನಾಗರಿಕರಿಗೆ ಉಚಿತ ಯೋಗ ತರಬೇತಿಯನ್ನು ಆಯುರ್ವೇದ ಚಿಕಿತ್ಸಾಲಯ ಬಲ್ಲಮಾವಟಿಯ ಯೋಗ ಹಾಲ್ನಲ್ಲಿ ಆಯೋಜಿಸಲಾಗಿದೆ. ವಾರದ ಎಲ್ಲಾ ದಿನ ಅಪರಾಹ್ನ ೩ ರಿಂದ ೪.೩೦ರ ತನಕ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ, ಪವಿತ್ರ ಕೆ.ಬಿ., ಯೋಗ ತರಬೇತಿದಾರರು, ೮೩೧೦೦೭೨೭೩೨, ಡಾ. ಶುಭಾ ಕೆ.ಜಿ. ವೈದ್ಯಾಧಿಕಾರಿ ೯೪೪೯೧೪೫೯೭೧ ಯನ್ನು ಸಂಪರ್ಕಿಸಬಹುದು.