ಮಡಿಕೇರಿ, ಮೇ ೨೩: ತಾಳತ್ತಮನೆಯ ನೇತಾಜಿ ಬಡಾವಣೆಯಲ್ಲಿ ಶ್ರೀ ಗುಳಿಗರಾಜನ ನವೀಕೃತ ಕಟ್ಟೆಯ ಪುನರ್ ಪ್ರತಿಷ್ಠಾಪನೆ ಹಾಗೂ ಗುಳಿಗರಾಜ ದೈವದ ಕೋಲ ಉತ್ಸವ ತಾ. ೨೪ರಂದು ಸಂಜೆ ೬ ಗಂಟೆಗೆ ನಡೆಯಲಿದೆ ಎಂದು ಶ್ರೀ ಗುಳಿಗರಾಜ ಸಾನಿಧ್ಯ ಜೀರ್ಣೋದ್ಧಾರ ಹಾಗೂ ಸೇವಾ ಸಮಿತಿಯ ಪ್ರಕಟಣೆ ತಿಳಿಸಿದೆ.