ಶನಿವಾರಸಂತೆ, ಮೇ ೧೨: ಶನಿವಾರಸಂತೆ - ಕೊಡ್ಲಿಪೇಟೆ ಹೋಬಳಿಗಳ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಆಚರಣಾ ಮಹೋತ್ಸವ ಯುವ ಸಮಿತಿ ವತಿಯಿಂದ ವಿಶ್ವಗುರು ಶ್ರೀ ಬಸವೇಶ್ವರರ ೮೮೯ನೇ ಜಯಂತಿ ಮಹೋತ್ಸವ ತಾ. ೧೪ ರಂದು ಸಂಜೆ ೪ ಗಂಟೆಗೆ ಪಟ್ಟಣದ ಬನ್ನಿಮಂಟಪದ ಬಳಿ ಜರುಗಲಿದೆ.

ಜಿಲ್ಲೆಯ ವಿವಿಧ ಮಠಾಧೀಶರು, ವೀರಶೈವ ಲಿಂಗಾಯಿತ ಮುಖಂಡರ ಸಾನಿಧ್ಯದಲ್ಲಿ ೨ ಹೋಬಳಿಗಳ ವಿವಿಧ ಗ್ರಾಮಗಳ ಯುವಕರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಂಜೆ ೪ ಗಂಟೆಗೆ ಪಟ್ಟಣದ ಬನ್ನಿಮಂಟಪದ ಆವರಣದಲ್ಲಿ ಅರಕಲಗೂಡಿನ ಶ್ರೀ ದೇವಾನಂದ ವರಪ್ರಸಾದ್ ಮತ್ತು ಮಕ್ಕಳ ತಂಡದಿAದ ವಿಶೇಷವಾದ ಬಸವಾದಿ ಶರಣರ ಬಗ್ಗೆ ಕಿರುರಂಗ ಶನಿವಾರಸಂತೆ, ಮೇ ೧೨: ಶನಿವಾರಸಂತೆ - ಕೊಡ್ಲಿಪೇಟೆ ಹೋಬಳಿಗಳ ವಿಶ್ವಗುರು ಶ್ರೀ ಬಸವೇಶ್ವರ ಜಯಂತಿ ಆಚರಣಾ ಮಹೋತ್ಸವ ಯುವ ಸಮಿತಿ ವತಿಯಿಂದ ವಿಶ್ವಗುರು ಶ್ರೀ ಬಸವೇಶ್ವರರ ೮೮೯ನೇ ಜಯಂತಿ ಮಹೋತ್ಸವ ತಾ. ೧೪ ರಂದು ಸಂಜೆ ೪ ಗಂಟೆಗೆ ಪಟ್ಟಣದ ಬನ್ನಿಮಂಟಪದ ಬಳಿ ಜರುಗಲಿದೆ.

ಜಿಲ್ಲೆಯ ವಿವಿಧ ಮಠಾಧೀಶರು, ವೀರಶೈವ ಲಿಂಗಾಯಿತ ಮುಖಂಡರ ಸಾನಿಧ್ಯದಲ್ಲಿ ೨ ಹೋಬಳಿಗಳ ವಿವಿಧ ಗ್ರಾಮಗಳ ಯುವಕರು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಂಜೆ ೪ ಗಂಟೆಗೆ ಪಟ್ಟಣದ ಬನ್ನಿಮಂಟಪದ ಆವರಣದಲ್ಲಿ ಅರಕಲಗೂಡಿನ ಶ್ರೀ ದೇವಾನಂದ ವರಪ್ರಸಾದ್ ಮತ್ತು ಮಕ್ಕಳ ತಂಡದಿAದ ವಿಶೇಷವಾದ ಬಸವಾದಿ ಶರಣರ ಬಗ್ಗೆ ಕಿರುರಂಗ