ಮಡಿಕೇರಿ, ಮೇ ೫: ಹೈದರಾಬಾದ್ನ ‘ಹೈ ರೇಂಜ್ ಆಫ್ ವರ್ಲ್ಡ್ ರೆಕಾರ್ಡ್’ ಕೊಡಗು ಜಿಲ್ಲೆಯಲ್ಲಿ ಕಳೆದ ೮ ವರ್ಷಗಳಿಂದ ಮಾನಸಿಕ ಅಸ್ವಸ್ಥರು ಹಾಗೂ ನಿರಾಶ್ರಿತರಿಗೆ ಸೇವೆ ಸಲ್ಲಿಸಿರುವ ಸ್ನೇಹಾಶ್ರಯ ಯೂತ್ ಟ್ರಸ್ಟ್ನ ನಿರ್ದೇಶಕ ವಿಶ್ವನಾಥ್ ಸಿ.ವಿ. ಅವರಿಗೆ ‘ಬೆಸ್ಟ್ ಫಿಲಾಂತ್ರಪಿಸ್ಟ್’ ಪ್ರಶಸ್ತಿ-೨೦೨೨ ಅನ್ನು ನೀಡಿ ಗೌರವಿಸಿದೆ.