ನಾಪೋಕ್ಲು, ಮೇ ೩: ಬೇತು ಗ್ರಾಮದ ಮಹಿಳಾ ಸಂಘದವರಿAದ ಐತಿಹಾಸಿಕ ಶ್ರೀ ಮಕ್ಕಿ ಶಾಸ್ತಾವು ದೇವಾಲಯದ ಆವರಣವನ್ನು ಶ್ರಮದಾನದ ಮೂಲಕ ಕುರುಚಲು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ದೇವಾಲಯದ ವಾರ್ಷಿಕ ಹಬ್ಬ ತಾ. ೪ ರವರೆಗೆ ನಡೆಯಲಿದೆ.

ಈ ಸಂದರ್ಭ ಸಂಘಟನೆಯ ಚೆರುಮಂದAಡ ಶೋಭಿತ ಕುಶ, ಎಳ್ತಂಡ ಶಾಂತಿ, ಮತ್ತಿತರ ಮಹಿಳಾ ಸದಸ್ಯರು ಇದ್ದರು.