ಮಡಿಕೇರಿ, ಏ. ೨೯: ಜಿಲ್ಲಾ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ನೂತನ ಜಂಟಿ ನಿರ್ದೇಶಕರಾಗಿ ಮೇಜರ್ ಡಾ. ಬಾಲಸುಬ್ರಮಣ್ಯ ಅವರು ನೇಮಕಗೊಂಡಿದ್ದಾರೆ. ಮೈಸೂರಿನಲ್ಲಿ ಇವರು ಈಗಾಗಲೇ ಜಿಲ್ಲಾ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.