ವೀರಾಜಪೇಟೆ, ಏ. ೨೫: ಇಲ್ಲಿಗೆ ಸಮೀಪದ ಕೊಟೋಳಿ ಗ್ರಾಮದ ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಶ್ರೀ ಧೂಮಾವತಿ ದೈವದ ಹಾಗೂ ಪರಿವಾರ ದೈವಗಳ ಕೋಲವನ್ನು ತಾ.೩೦ ರಿಂದ ಮೇ ೨ ರ ಮುಂಜಾನೆಯವರೆಗೆ ನಡೆಯಲಿದೆ ಎಂದು ಆಡಳಿತಮಂಡಳಿ ಪ್ರಕಟಣೆ ತಿಳಿಸಿದೆ.