ಮಡಿಕೇರಿ, ಏ. ೨೫: ಮಡಿಕೇರಿಯ ಫೀಲ್ಡ್ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಎಂ.ಬಿ.ಎ. ಟೂರಿಸಂ ಮತ್ತು ಟ್ರಾವಲ್ಸ್ ಮ್ಯಾನೇಜ್‌ಮೆಂಟ್‌ನ ಪರೀಕ್ಷೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಲಿಪಿಶ್ರೀ ಡಿ.ಜೆ. ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಈಕೆ ಮಡಿಕೇರಿ ನಿವಾಸಿ ದೇವಜನ ಜಗದೀಶ್ ಹಾಗೂ ಶ್ಯಾಮಲ ದಂಪತಿಯ ಪುತ್ರಿ.