ಪೊನ್ನಂಪೇಟೆ, ಏ. ೧೭: ತನ್ನ ಮಾಲೀಕನಿಗೆ ಕಚ್ಚಿ ಮನೆಯಿಂದ ಓಡಿ ಹೋಗಿ ನಾಗರಿಕರಲ್ಲಿ ಆತಂಕ ಮೂಡಿಸಿದ್ದ ಹುಚ್ಚು ನಾಯಿಯೊಂದು ಗುಂಡೇಟಿಗೆ ಬಲಿಯಾಗಿದೆ. ಕುಂದ ರಸ್ತೆಯ ಕಾವೇರಿ ನಗರದಲ್ಲಿ ನಾಯಿ ಅಂತ್ಯಕAಡಿದ್ದು, ಪಂಚಾಯಿತಿ ಸಿಬ್ಬಂದಿ ನಾಯಿಯ ಅಂತ್ಯಕ್ರಿಯೆ ನೆರವೇರಿಸಿದರು.
ಪೊನ್ನಂಪೇಟೆ ಪಂಚಾಯಿತಿ ಸಿಬ್ಬಂದಿಯೊಬ್ಬರ ಮನೆಯಲ್ಲಿದ್ದ ಈ ನಾಯಿ ಹುಚ್ಚು ಹಿಡಿದಿದ್ದ ಪರಿಣಾಮ ತನ್ನ ಮಾಲೀಕನಿಗೆ ಕಚ್ಚಿತ್ತು.