ಚೆಟ್ಟಳ್ಳಿ, ಏ. ೧೧: ಚೆಟ್ಟಳ್ಳಿಯ ಶ್ರೀಮಂಗಲ ಭಗವತಿ ವಾರ್ಷಿಕ ಉತ್ಸವವು ತಾ. ೧೫ ಹಾಗೂ ೧೬ ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ತಾ. ೧೨ರ ರಾತ್ರಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ದೇವರ ನೆಲೆಯಲ್ಲಿ ಪೂಜೆ ಸಲ್ಲಿಸಿ ಹಬ್ಬಕಟ್ಟು ಹಾಕುವುದು. ತಾ. ೧೫ ಪಟ್ಟಣಿ ಹಬ್ಬ ತಾ. ೧೬ ದೊಡ್ಡ ಹಬ್ಬ ತಾ. ೧೭ ತಕ್ಕರ ಮನೆಗೆ ಭಂಡಾರ ಒಪ್ಪಿಸಲಾಗುವುದು.