ಗೋಣಿಕೊಪ್ಪ ವರದಿ, ಏ. ೫: ಮಾಯಮುಡಿ ಗ್ರಾಮದ ಕಂಗಳತ್‌ನಾಡ್ ಕಮಟೆ ಮಹಾದೇವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಸಾಮೂಹಿಕ ಹೋಮ ನಡೆಸಲಾಯಿತು.

ಭಕ್ತರ ಸರ್ವದೋಷ ನಿವಾರಣೆಗಾಗಿ ವಿಘ್ನ, ನವಗೃಹ ದೋಷ, ಅಪಮೃತ್ಯು ನಿವಾರಣೆಗೆ ಪ್ರಾರ್ಥಿಸಲಾಯಿತು. ಅನ್ನದಾನ ನಡೆಯಿತು.