ಮಡಿಕೇರಿ, ಮಾ. ೨೮: ಬಿಟ್ಟಂಗಾಲ ಗ್ರಾ.ಪಂ.ಯ ೨೦೨೧-೨೨ನೇ ಸಾಲಿನ ಗ್ರಾಮಸಭೆ ಏ.೫ರಂದು ಪೂರ್ವಾಹ್ನ ೧೧ ಗಂಟೆಗೆ ಬಾಳುಗೋಡು ಸಮುದಾಯ ಭವನದಲ್ಲಿ (ಭದ್ರಕಾಳಿ ದೇವಸ್ಥಾನದ ಹತ್ತಿರ) ಪಂಚಾಯಿತಿ ಅಧ್ಯಕ್ಷೆ ಟಿ. ಆರ್. ರಮ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.