ಗೋಣಿಕೊಪ್ಪ ವರದಿ, ಮಾ. ೨೭: ಮಂಗಳೂರು ರೋಷನಿ ನಿಲಯ ಸೋಷಿಯಲ್ ವರ್ಕ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಮಂಗಳೂರು ವಿಶ್ವ ವಿದ್ಯಾಲಯದ ಮಟ್ಟದ ಅಂತರ್ ಕಾಲೇಜು ಫುಟ್ಭಾಲ್ ಕ್ರೀಡಾಕೂಟದಲ್ಲಿ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಲಕಿಯರ ತಂಡ ೩ ನೇ ಸ್ಥಾನ ಪಡೆದುಕೊಂಡಿದೆ.

ಕೃತಿಕಾ ಉತ್ತಮ ಗೋಲ್ ಕೀಪರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತಂಡದ ನಾಯಕಿಯಾಗಿ ರಾಜೇಶ್ವರಿ, ತರಬೇತುದಾರರಾಗಿ ಕಂಬೀರAಡ ರಾಖಿ ಪೂವಣ್ಣ ಇದ್ದರು.