ಸಿದ್ದಾಪುರ , ಮಾ. ೨೬: ಎಸ್.ಎಸ್.ಎಫ್. ವೀರಾಜಪೇಟೆ ಡಿವಿಷನ್ ವತಿಯಿಂದ ಸಂವಿಧಾನ, ಧರ್ಮ, ರಾಜಕೀಯ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವು ನೆಲ್ಯಹುದಿಕೇರಿ ಶಾಧಿ ಮಹಲ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ರಾಜ್ಯ ಎಸ್.ಎಸ್.ಎಫ್. ಕೋಶಾಧಿಕಾರಿ ಹಫೀಝ್ ಸುಫ್ಯಾನ್ ಸಖಾಫಿ ಮಾತನಾಡಿ ಜಾತಿ ಧರ್ಮಗಳ ಹೆಸರಲ್ಲಿ ರಾಜಕೀಯ ಮಾಡುವವರಿಂದ ದೂರವಿರಿ. ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗುವ ರಾಜಕೀಯ ಪಕ್ಷಗಳು, ನಮ್ಮಲ್ಲಿರುವ ಸಹೋದರತೆಯನ್ನು ದೂರ ಮಾಡುತ್ತಿವೆ. ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳ ನಡುವೆ ನಾವೆಲ್ಲ ಒಂದಾಗಿ ಬಲಿಷ್ಠ ಭಾರತವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಧ್ವಜಾರೋಹ ಮಾಡುವವರಿಂದ ದೂರವಿರಿ. ಧರ್ಮಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗುವ ರಾಜಕೀಯ ಪಕ್ಷಗಳು, ನಮ್ಮಲ್ಲಿರುವ ಸಹೋದರತೆಯನ್ನು ದೂರ ಮಾಡುತ್ತಿವೆ. ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳ ನಡುವೆ ನಾವೆಲ್ಲ ಒಂದಾಗಿ ಬಲಿಷ್ಠ ಭಾರತವನ್ನು ಕಟ್ಟಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಧ್ವಜಾರೋಹ