ಮಡಿಕೇರಿ, ಮಾ. ೨೨; ಯವಕಪಾಡಿ ಗ್ರಾಮ ನಿವಾಸಿ ಕುಮಾರ(ಗಣಪತಿ-೩೩) ತಾ.೩ರಿಂದ ನಾಪತ್ತೆಯಾಗಿರುವದಾಗಿ ಪತ್ನಿ ಕನಕ ನೀಡಿರುವ ದೂರಿನ ಆಧಾರದಲ್ಲಿ ನಾಪೋಕ್ಲು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯ ಸುಳಿವು ದೊರೆತಲ್ಲಿ ಠಾಣೆಗೆ (ದೂ.೦೮೨೭೨ ೨೩೭೨೪೦) ಮಾಹಿತಿ ನೀಡುವಂತೆ ಕೋರಲಾಗಿದೆ.